पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅವಿವಾಹಿತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅವಿವಾಹಿತ   ನಾಮಪದ

अर्थ : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು

उदाहरणे : ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.

समानार्थी : ಏಕಾಂಗಿ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ವಟು, ಸನ್ಯಾಸಿ


इतर भाषांमध्ये अनुवाद :

संयमपूर्वक रहकर ब्रह्मचर्य का पालन करनेवाला।

भीष्मपितामह ने आजन्म ब्रह्मचारी का जीवन बिताया।
ब्रम्हचारी, ब्रह्मचर्य पालक, ब्रह्मचारी, यति, व्रती

An unmarried person who has taken a religious vow of chastity.

celibate

अर्थ : ಅವಿವಾಹಿತರಾಗಿರುವಂತಹ ಅವಸ್ಥೆ ಅಥವಾ ಭಾವ

उदाहरणे : ಬಡ ಮತ್ತು ಪ್ರಾಯದ ಹೆಣ್ಣುಮಕ್ಕಳಿಗೆ ಮದುವೆಯಾಗದಿರುವುದು ಅವರ ತಾಯಿಯಂದಿರಿಗೆ ದುಃಖದ ಸಂಗತಿಯಾಗಿದೆ.

समानार्थी : ಅವಿವಾಹಿತವಾದ, ಅವಿವಾಹಿತವಾದಂತ, ಅವಿವಾಹಿತವಾದಂತಹ, ಮದುವೆಯಾಗದ, ಮದುವೆಯಾಗದಂತ, ಮದುವೆಯಾಗದಂತಹ


इतर भाषांमध्ये अनुवाद :

अविवाहित होने की अवस्था या भाव।

गरीब और जवान लड़की का कुँआरापन उसकी माँ के लिए पीड़ादायक होता है।
कुँआरापन, कुँवारापन

अर्थ : ವಿವಾಹವಾಗದ ಪುರುಷ

उदाहरणे : ಈ ಕೆಲಸ ಅವಿವಾಹಿತ ಪುರುಷರಿಗೆ ಮಾತ್ರ ಸೀಮಿತ.

समानार्थी : ಬ್ರಹ್ಮಾಚಾರಿ, ಮದುವೆಯಾಗದವನು


इतर भाषांमध्ये अनुवाद :

वह पुरुष जो विवाहित न हो।

इस पार्टी में केवल कुँआरे ही भाग ले सकते हैं।
अविवाहित पुरुष, कँवारा, कुँआरा, कुँवारा, कुंवार, क्वाँरा

A man who has never been married.

bachelor, unmarried man

ಅವಿವಾಹಿತ   ಗುಣವಾಚಕ

अर्थ : ಯಾರಿಗೆ ವಿವಾಹವಾಗಿಲ್ಲವೋ

उदाहरणे : ಈ ಹುದ್ದೆಯು ಅವಿವಾಹಿತರಿಗೆ ಮಾತ್ರ.

समानार्थी : ಅವಿವಾಹಿತವಾದ, ಅವಿವಾಹಿತವಾದಂತ, ಅವಿವಾಹಿತವಾದಂತಹ, ಮದುವೆಯಾಗದ, ಮದುವೆಯಾಗದಂತ, ಮದುವೆಯಾಗದಂತಹ, ಲಗ್ನವಾಗದ, ಲಗ್ನವಾಗದಂತ, ಲಗ್ನವಾಗದಂತಹ, ಲಗ್ನವಿಲ್ಲದವ


इतर भाषांमध्ये अनुवाद :

जिसका विवाह न हुआ हो।

अविवाहित पुरुष ही इस पद के उम्मीदवार हो सकते हैं।
अनब्याहा, अनूढ़, अपरिणीत, अविवाहित, कँवारा, कुँआरा, कुँवारा, कुंवार, क्वाँरा, क्वारा, ग़ैर शादीशुदा, गैर शादीशुदा, बिनब्याहा

Not married or related to the unmarried state.

Unmarried men and women.
Unmarried life.
Sex and the single girl.
Single parenthood.
Are you married or single?.
single, unmarried

अर्थ : ವಿವಾಹವಾಗದೆ ಇರುವ ಸ್ಥಿತಿ

उदाहरणे : ಅವಿವಾಹಿತ ಪುರುಷ ಮತ್ತು ಮಹಿಳೆಯರು ಕೆಲವು ಜನಪದ ಆಚರಣೆಗಳಲ್ಲಿ ಭಾಗವಹಿಸುವಂತಿಲ್ಲ ಎನ್ನುವ ಕಟ್ಟಳೆಗಳಿವೆ.

समानार्थी : ಒಬ್ಬಂಟಿ


इतर भाषांमध्ये अनुवाद :

जिसका विवाह न हुआ हो (स्त्री)।

पहले विमान परिचारिका के लिए अविवाहिता स्त्रियों को ही चुना जाता था।
अनब्याही, अपरिणीता, अविवाहिता, कँवारी, कुँआरी, कुँवारी, कुंवारी, कुमारी, क्वाँरी, क्वारी, बिनब्याही

Not married or related to the unmarried state.

Unmarried men and women.
Unmarried life.
Sex and the single girl.
Single parenthood.
Are you married or single?.
single, unmarried

चौपाल