अर्थ : ಯಾವುದೇ ಕಷ್ಟ, ತಡೆಯಿಲ್ಲದೆ ಆಗುವ ಕೆಲಸ
उदाहरणे :
ಅವನ ಅವಿರೋಧವಾದ ಆಯ್ಕೆ ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿತು.
समानार्थी : ಅಡಚಣೆಯಿಲ್ಲದ, ಅಡಚಣೆಯಿಲ್ಲದಂತ, ಅಡಚಣೆಯಿಲ್ಲದಂತಹ, ಅವಿರೋಧವಾದಂತ, ಅವಿರೋಧವಾದಂತಹ, ತಡೆಯೊಡ್ಡಿರದ, ತಡೆಯೊಡ್ಡಿರದಂತ, ತಡೆಯೊಡ್ಡಿರದಂತಹ, ಪ್ರತಿಭಟನೆಯಿಲ್ಲದ, ಪ್ರತಿಭಟನೆಯಿಲ್ಲದಂತ, ಪ್ರತಿಭಟನೆಯಿಲ್ಲದಂತಹ
इतर भाषांमध्ये अनुवाद :
जिसमें कोई विरोध, बाधा या रुकावट न हो या बिना विरोध के।
आपका यह काम निर्विरोध संपन्न हो जाएगा।Not having opposition or an opponent.
Unopposed military forces.अर्थ : ವಿರೋಧವಿಲ್ಲದಂತಹ
उदाहरणे :
ಅವಿರೋಧವಾದ ಯುದ್ಧಗಳು ಸಂಭವಿಸುವುದು ಹೇಗೆ ಸಾಧ್ಯ!
समानार्थी : ಅವಿರೋಧ, ಅವಿರೋಧವಾದಂತ, ಅವಿರೋಧವಾದಂತಹ, ವಿರೋಧವಿಲ್ಲದ, ವಿರೋಧವಿಲ್ಲದಂತ, ವಿರೋಧವಿಲ್ಲದಂತಹ
इतर भाषांमध्ये अनुवाद :
Not having opposition or an opponent.
Unopposed military forces.अर्थ : ಯಾರೋ ಒಬ್ಬರು ರಾಗ, ದ್ವೇಷ, ಮಾನ, ಅಪಮಾನ ಇತ್ಯಾದಿ ದ್ವಂದ್ವದಿಂದ ಮುಕ್ತರಾಗಿರುವ ಅಥವಾ ಅಂಟಿಕೊಂಡಿರುವ
उदाहरणे :
ಸತ್ಯವಂತರಾದ ಸಾಧುಗಳು ಅವಿರೋಧವಾದ ಭಾವನೆಯಿಂದ ಬಾಳುವರು.
इतर भाषांमध्ये अनुवाद :
जो राग, द्वेष, मान, अपमान आदि द्वन्द्वों से रहित या परे हो।
सच्चे साधु निर्द्वंद्व भाव से युक्त होते है।