पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅವಿಭಾಜ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅವಿಭಾಜ್ಯ   ಗುಣವಾಚಕ

अर्थ : ಯಾವುದೋ ಒಂದನ್ನು ಬೇರೆ ಮಾಡಲು ಆಗುವುದಿಲ್ಲ

उदाहरणे : ಜಮ್ಮೂ-ಕಾಶ್ಮೀರ್ ವನ್ನು ಭಾರತದ ಅವಿಭಾಜ್ಯ ಅಂಗವಾಗಿದೆ.

समानार्थी : ಅಭಿನ್ನ


इतर भाषांमध्ये अनुवाद :

जिसे अलग न किया जा सकता।

जम्मू-कश्मीर भारत का अभिन्न अंग है।
अभिन्न, अविभाज्य

Not capable of being separated.

Inseparable pieces of rock.
inseparable

अर्थ : ಯಾವುದನ್ನು ಭಾಜಿಸಲಾಗುವುದಿಲ್ಲವೋ ಅಥವಾ ಭಾಗಿಸಲಾಗದಂತಹ

उदाहरणे : ಶೂನ್ಯ ಒಂದು ಅವಿಭಾಜ್ಯ ಸಂಖ್ಯೆಯಾಗಿದೆ.

समानार्थी : ಅವಿಭಾಜನೀಯ, ಅವಿಭಾಜನೀಯವಾದ, ಅವಿಭಾಜನೀಯವಾದಂತ, ಅವಿಭಾಜನೀಯವಾದಂತಹ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ, ಭಾಜಿಸಲಾಗದ, ಭಾಜಿಸಲಾಗದಂತ, ಭಾಜಿಸಲಾಗದಂತಹ


इतर भाषांमध्ये अनुवाद :

जिसका विभाग न किया जा सके या जो न बाँटा जा सके।

शून्य एक अभाज्य संख्या है।
अभाज्य, अभेदनीय, अविच्छेद्य, अविभाजनीय, अविभाज्य, रूढ़

Impossible of undergoing division.

An indivisible union of states.
One nation indivisible.
indivisible

अर्थ : ವಿಭಾಗಿಸಲಾಗದ ಅಥವಾ ಭಾಗಗಳಾಗಿ ಒಡೆಯಲಾಗದ

उदाहरणे : ಭಾರತವು ಒಂದು ಅಖಂಡ ದೇಶ.

समानार्थी : ಅಖಂಡ, ಅಖಂಡವಾದ, ಅಖಂಡವಾದಂತ, ಅಖಂಡವಾದಂತಹ, ಅಭಾಜ್ಯ, ಅಭಾಜ್ಯವಾದ, ಅಭಾಜ್ಯವಾದಂತ, ಅಭಾಜ್ಯವಾದಂತಹ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ


इतर भाषांमध्ये अनुवाद :

Impossible of undergoing division.

An indivisible union of states.
One nation indivisible.
indivisible

ಅವಿಭಾಜ್ಯ   ನಾಮಪದ

अर्थ : ಯಾವ ಸಂಖ್ಯೆಯನ್ನು ಪೂರ್ತಿಯಾಗಿ ಭಾಜಿಸಲಾಗುವುದಿಲ್ಲವೋ

उदाहरणे : ಗಣಿತದ ಶಕ್ಷಕರು ಮಕ್ಕಳಿಗೆ ನಾಲ್ಕು ಅವಿಭಾಜ್ಯ ಲೆಕ್ಕೆಗಳನ್ನು ಮಾಡಲು ತಿಳಿಸಿದರು.


इतर भाषांमध्ये अनुवाद :

गणित में वह संख्या जिसका पूरा-पूरा वर्गमूल न निकल सके।

गणित के शिक्षक ने बच्चों को पाँच करण बताने के लिए कहा।
करण

चौपाल