पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅವಸರವಾದಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅವಸರವಾದಿ   ನಾಮಪದ

अर्थ : ತನ್ನ ಲಾಭಕ್ಕಾಗಿ ಸದಾ ಉಪಯುಕ್ತ ಅವಕಾಶಕ್ಕೆ ಹೊಂಚು ಹಾಕುತ್ತಿರುವ ವ್ಯಕ್ತಿ

उदाहरणे : ಇತ್ತಿಚೀನ ದಿನಗಳಲ್ಲಿ ಅವಕಾಶವಾದಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.

समानार्थी : ಅನುಕೂಲ ಗ್ರಾಹಿ, ಅನುಕೂಲ-ಗ್ರಾಹಿ, ಅನುಕೂಲವರ್ತಿ, ಅವಕಾಶ ಗ್ರಾಹಿ, ಅವಕಾಶ-ಗ್ರಾಹಿ, ಅವಕಾಶವಾದಿ, ಸಂಧಿಸಾಧಕ, ಸಮಯಸಾಧಕ, ಸಮಯಾನುವರ್ತಿ


इतर भाषांमध्ये अनुवाद :

अपने लाभ के लिए सदा उपयुक्त अवसर की ताक में रहनेवाला व्यक्ति।

आजकल अवसरवादियों का ही बोलबाला है।
अवसर-साधक, अवसरवादी, जमानासाज, ज़मानासाज़, मौकापरस्त

A person who places expediency above principle.

opportunist, self-seeker

ಅವಸರವಾದಿ   ಗುಣವಾಚಕ

अर्थ : ತನ್ನ ಲಾಭಕ್ಕಾಗಿ ಯಾವುದೇ ಸಂದರ್ಭವನ್ನು ಬಳಸಿಕೊಳ್ಳುವ ವ್ಯಕ್ತಿ

उदाहरणे : ಸಮಯಸಾದಕ ವ್ಯಕ್ತಿ ವಿಶ್ವಾಸಾರ್ಹರಾಗಿರುವುದಿಲ್ಲ

समानार्थी : ಸಮಯಸಾದಕ, ಸಮಯಾನುವರ್ತಿ


इतर भाषांमध्ये अनुवाद :

अपने लाभ के लिए सदा उपयुक्त अवसर की ताक में रहनेवाला।

अवसरवादी व्यक्ति विश्वास का पात्र नहीं होता।
अवसर साधक, अवसरवादी, जमानासाज, ज़मानासाज़, मौकापरस्त

Taking immediate advantage, often unethically, of any circumstance of possible benefit.

opportunist, opportunistic, timeserving

चौपाल