अर्थ : ಪೂರ್ವಾಪರ ಅಥವಾ ಅಕ್ಕ-ಪಕ್ಕದ ಮಾತುಗಳ ವಿಚಾರದ ಅಥವಾ ಬೇರೆ ಯಾವುದೋ ಪ್ರಕಾರದ ಸರಿಯಾಗಿ ಕುಳಿತುಕೊಳ್ಳುವ ಅಥವಾ ಸಂಬಂಧ ಇಟ್ಟುಕೊಂಡಿರುವ
उदाहरणे :
ಮಂತ್ರಿಗಳು ನೀಡಿದ ಉಚಿತ ಉತ್ತರದಿಂದ ಪತ್ರಕರ್ತ ಸುಮ್ಮನಾದ.
समानार्थी : ಅಗತ್ಯವಾದ, ಅಗತ್ಯವಾದಂತ, ಅಗತ್ಯವಾದಂತಹ, ಅವಶ್ಯವಾದವಾದಂತ, ಅವಶ್ಯವಾದವಾದಂತಹ, ಉಚಿತ, ಉಚಿತವಾದ, ಉಚಿತವಾದಂತ, ಉಚಿತವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಲಾಭದಾಯಕ, ಲಾಭದಾಯಕವಾದ, ಲಾಭದಾಯಕವಾದಂತ, ಲಾಭದಾಯಕವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ
इतर भाषांमध्ये अनुवाद :
Suitable for a particular person or place or condition etc.
A book not appropriate for children.अर्थ : ಬಹಳ ಅವಶ್ಯಕವಾದ
उदाहरणे :
ನೀವು ನನಗೆ ಅತ್ಯುತ್ತಮ ಮಾಹಿತಿಯನ್ನು ನೀಡಿದ್ದೀರಿ.
समानार्थी : ಅತ್ಯುತ್ತಮ, ಉತ್ತಮವಾದ, ಒಳ್ಳೆಯ
इतर भाषांमध्ये अनुवाद :
Very good. Of the highest quality.
Made an excellent speech.