अर्थ : ನಿಯಮಿತ ಅವಧಿಯಲ್ಲಿ ಮಾತ್ರವೇ ಉಪಯೋಗಿಸಲು ಯೋಗ್ಯವಾಗಿದ್ದು ಆ ಅವಧಿಯನ್ನು ಮೀರಿದಂತಹ
उदाहरणे :
ಅವಧಿ ಮೀರಿದ ಔಷಧಿಯನ್ನು ಸೇವಿಸಬಾರದು.
समानार्थी : ಅವಧಿ ಮೀರಿದ, ಅವಧಿ ಮೀರಿದಂತ, ಕಾಲ ಸಂದ, ಕಾಲ ಸಂದಂತ, ಕಾಲ ಸಂದಂತಹ, ಕಾಲಸಂದ, ಕಾಲಸಂದಂತ, ಕಾಲಸಂದಂತಹ, ಸಮಯ ಮೀರಿದ, ಸಮಯ ಮೀರಿದಂತ, ಸಮಯ ಮೀರಿದಂತಹ
इतर भाषांमध्ये अनुवाद :
Having come to an end or become void after passage of a period of time.
An expired passport.