पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅವತಾರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅವತಾರ   ನಾಮಪದ

अर्थ : ದೇವತೆಗಳ ಅವತಾರದ ಸ್ವರೂಪ

उदाहरणे : ವಿಷ್ಣುವಿನ ಇಪ್ಪತ್ತನಾಲ್ಕು ಅವರತಾರಗಳಲ್ಲಿ ರಾಮನ ಅವತಾರವೂ ಒಂದು.

समानार्थी : ವೇಷ


इतर भाषांमध्ये अनुवाद :

देवताओं का अवतरित स्वरूप।

राम भगवान विष्णु के चौबीस अवतारों में से एक हैं।
अवतार

The manifestation of a Hindu deity (especially Vishnu) in human or superhuman or animal form.

Some Hindus consider Krishna to be an avatar of the god Vishnu.
avatar

अर्थ : ದೇವರು ವಿಶೇಷ ಉದ್ದೇಶದಿಂದ ಮನುಷ್ಯ ಮತ್ತು ಪ್ರಾಣಿಯ ರೂಪದಲ್ಲಿ ಭೂಮಿಯ ಮೇಲೆ ಆಗಮಿಸುವರು

उदाहरणे : ಭಗವಂತ ಶ್ರೀ ರಾಮನ ಅವತಾರ ತ್ರೇತಯುಗದಲ್ಲಿ ಆಗಿತ್ತು.


इतर भाषांमध्ये अनुवाद :

देवता आदि का किसी विशेष उद्देश्य से मनुष्य आदि संसारी प्राणियों के शरीर में पृथ्वी पर आगमन।

भगवान राम का अवतार त्रेतायुग में हुआ था।
अवतरण, अवतार

The manifestation of a Hindu deity (especially Vishnu) in human or superhuman or animal form.

Some Hindus consider Krishna to be an avatar of the god Vishnu.
avatar

ಅವತಾರ   ಗುಣವಾಚಕ

अर्थ : ಯಾವುದರಲ್ಲಿ ಈಶ್ವರನ ಅಥವಾ ದೇವರ ಅಂಶವಿದೆಯೋ ಅಥವಾ ಎಂದು ನಂಬಲಾದ

उदाहरणे : ಮಾಹಾತ್ಮ ಬುದ್ಧನು ಒಬ್ಬ ಅವತಾರ ಪುರುಷ.

समानार्थी : ಅವತರಿಸಿದ, ಅವತರಿಸಿದಂತ, ಅವತರಿಸಿದಂತಹ, ಅವತಾರತಾಳಿದ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ದೇವಾಂಶಸಂಬೂತ, ದೇವಾಂಶಸಂಬೂತನಾದ, ದೇವಾಂಶಸಂಬೂತನಾದಂತ, ದೇವಾಂಶಸಂಬೂತನಾದಂತಹ


इतर भाषांमध्ये अनुवाद :

जिसमें ईश्वर या देवता का अंश हो या माना जाता हो।

महात्मा बुद्ध एक अवतारी पुरुष थे।
अवतारी, औतारी, देवांशधारी

चौपाल