पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಳು   ಕ್ರಿಯಾಪದ

अर्थ : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ

उदाहरणे : ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.

समानार्थी : ಅರ್ಥನಾದ ಮಾಡು, ದುಃಖಿಸು, ವಿಲಾಪ, ಶೋಕಪಡು


इतर भाषांमध्ये अनुवाद :

पीड़ा के समय दुःखसूचक शब्द या ध्वनि निकालना।

रामचन्द्र के वन-गमन पर अयोध्यावासी आर्तनाद कर रहे थे।
आर्तनाद करना, क्रंदन करना

Express grief verbally.

We lamented the death of the child.
keen, lament

अर्थ : ದುಃಖ, ನೋವು, ಸಂಕಟ, ನಲಿವು, ಸುಖ ಇತ್ಯಾದಿ ಭಾವನೆಗಳ ದಿಢೀರ್ ಹೆಚ್ಚಳದಿಂದ ಕಣ್ಣಲ್ಲಿ ನೀರು ಬರುವ ಪ್ರಕ್ರಿಯೆ

उदाहरणे : ಹೊಡೆತ ತಿಂದು ಶ್ಯಾಮ್ ಅಳುತ್ತಿದ್ದಾನೆ.

समानार्थी : ಆಕ್ರಂದನ ಮಾಡು, ಆಕ್ರಂದಿಸು, ಕಣ್ಣೀರಿಡು, ಕಣ್ಣೀರು ಹಾಕು, ರೋಧಿಸು, ಶೋಕಿಸು


इतर भाषांमध्ये अनुवाद :

पीड़ा, दुख, सुख, क्रोध,आदि के भावातिरेक में आँख से आँसू गिराना।

अपनी माँ से बिछुड़ने के कारण श्याम रो रहा था।
आँसू बहाना, क्रंदन करना, रुदन करना, रोना

Shed tears because of sadness, rage, or pain.

She cried bitterly when she heard the news of his death.
The girl in the wheelchair wept with frustration when she could not get up the stairs.
cry, weep

अर्थ : ಬೇರೆಯವರನ್ನು ಅಳಿಸುವ ಕ್ರಿಯೆ

उदाहरणे : ಸುಮನ್ ತನ್ನ ತಮ್ಮನನ್ನು ಹೊಡೆದು ಅಳಿಸಿದಳು.

समानार्थी : ಕಣ್ಣೀರಿಡು, ಗೋಳು ಕರೆ, ರೋದನೆ ಮಾಡು


इतर भाषांमध्ये अनुवाद :

दूसरे को रोने में प्रवृत्त करना।

सुमन ने छोटे भाई को मारकर रुलाया।
रुलाना

अर्थ : ಕರ್ಕಶ ಅಥವಾ ತೀಕ್ಷಣ ಸ್ವರದಿಂದ ಚೀರುವುದು-ಕಿರುಚುವುದು

उदाहरणे : ಮಗು ತುಂಬಾ ಅಳುತ್ತಿದೆ.

समानार्थी : ಅರುಚು, ಕಿರುಚು, ಚೀರು


इतर भाषांमध्ये अनुवाद :

कर्कश या तीक्ष्ण आवाज़ में चीखना-चिल्लाना।

बच्चा बहुत किकिया रहा है।
किकियाना

Make high-pitched, whiney noises.

squall, waul, wawl

अर्थ : ದುಃಖದ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸುವ ರೀತಿ

उदाहरणे : ರೈತನೊಬ್ಬನ ಆತ್ಮಹತ್ಯೆಯಿಂದಾಗಿ ಊರಿಗೇ ಊರೇ ಅತ್ತಿತು

समानार्थी : ಕಣ್ಣೀರಿಡು, ಗೋಳಾಡು, ಪ್ರಲಾಪಿಸು, ರೋಧಿಸು, ವಿಲಾಪಿಸು


इतर भाषांमध्ये अनुवाद :

शोक आदि के समय रोकर दुख प्रकट करना।

अपने पति की मृत्यु का समाचार सुनकर वह विलाप कर रही है।
कलपना, बिलखना, रोना-धोना, विलाप करना, विलापना

Feel sadness.

She is mourning her dead child.
mourn

चौपाल