अर्थ : ಆಳವಾಗಿರುವ ಅವಸ್ಥೆ
उदाहरणे :
ಸಮುದ್ರದ ಆಳ ಅಗಾಧವಾಗಿದೆ.
समानार्थी : ಆಳ, ಗಾಂಭೀರ್ಯ, ದೃಢತೆ
इतर भाषांमध्ये अनुवाद :
The quality of being physically deep.
The profundity of the mine was almost a mile.अर्थ : ಯಾವುದೇ ಸ್ಥಾನ ಅಥವಾ ಮಾತಿನ ವರೆಗೂ ಹೋಗುವ ಶಕ್ತಿ ಅಥವಾ ಸಾಮರ್ಥ್ಯ
उदाहरणे :
ಈ ಕೆಲಸ ನನ್ನ ಸಾಮರ್ಥ್ಯದ ಹೊರಗೆ ಇದೆ.
समानार्थी : ಸಾಮರ್ಥ್ಯ
इतर भाषांमध्ये अनुवाद :
An area in which something acts or operates or has power or control:.
The range of a supersonic jet.अर्थ : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
उदाहरणे :
ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
इतर भाषांमध्ये अनुवाद :
अर्थ : ಪರಿಮಾಣ ಅಥವಾ ಅಳೆಯುವ ಕೆಲಸ
उदाहरणे :
ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
समानार्थी : ಅಳತೆಮಾಡುವ, ಅಳೆಯುವಿಕೆ, ಪರಿಮಾಣ, ಮೋಜಣಿ
इतर भाषांमध्ये अनुवाद :
The act or process of assigning numbers to phenomena according to a rule.
The measurements were carefully done.