पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಲ್ಲಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಲ್ಲಾಡು   ನಾಮಪದ

अर्थ : ಗಾಡಿ ಮೊದಲಾದವುಗಳನ್ನು ಓಡಿಸುವ ವಸ್ತುಗಳ ಅಲ್ಲಾಡುವಿಕೆಯಿಂದ ಉಂಟಾಗುವ ಪೆಟ್ಟು ಅಥವಾ ಆಘಾತ

उदाहरणे : ಗಾಡಿ ಅಲ್ಲಾಡಿದಾಗ ಅವನು ಸೀನಿಂದ ಕೆಳಕ್ಕೆ ಬಿದ್ದನು.

समानार्थी : ತೂರಾಡು


इतर भाषांमध्ये अनुवाद :

गाड़ी आदि चलने वाली चीजों के हिलने-डोलने से लगने वाला धक्का।

गाड़ी के हिचकोले से वह सीट पर से नीचे गिर गया।
धचका, हचकोला, हिचकोला

An abrupt spasmodic movement.

jerk, jerking, jolt, saccade

ಅಲ್ಲಾಡು   ಕ್ರಿಯಾಪದ

अर्थ : ಯಾವುದೋ ಒಂದು ವಸ್ತು ಅಲ್ಲಾಡಿದಾಗ ಬರುವ ಶಬ್ದ

उदाहरणे : ನಾನು ಕುಳಿತುಕೊಳ್ಳುತ್ತಿದ್ದಂತೆ ಮಂಚವು ಅಲ್ಲಾಡಲು ಪ್ರಾರಂಭಿಸಿತು.


इतर भाषांमध्ये अनुवाद :

किसी वस्तु आदि का मचमच शब्द करना।

मेरे बैठते ही खटिया मचकने लगी।
मचकना, मचना, मचमचाना

Make a high-pitched, screeching noise.

The door creaked when I opened it slowly.
My car engine makes a whining noise.
creak, screak, screech, skreak, squeak, whine

अर्थ : ಯಾವುದೇ ವಸ್ತು ಅಥವಾ ಅದರ ಯಾವುದೋ ಒಂದು ಭಾಗ ಬಾಗುವ ಪ್ರಕ್ರಿಯೆ

उदाहरणे : ಸೈಕಲ್ ಮೇಲೆ ಹಾಕಿರುವ ಭಾರದಿಂದ ಅದರ ಹಿಂಭಾಗ ಅಲ್ಲಾಡುತ್ತಿದ್ದೆ.


इतर भाषांमध्ये अनुवाद :

किसी वस्तु आदि का या उसके किसी भाग का किसी ओर झुकना।

साइकिल पर लदा हुआ बोझ बाँयीं ओर लटक रहा है।
लटकना

Be suspended over or hang over.

This huge rock beetles over the edge of the town.
beetle, overhang

अर्थ : ಸ್ಥಿರವಾಗಿ ನಿಲ್ಲಲಾಗದ ಕಾರಣ ಆ ಕಡೆ ಈ ಕಡೆ ಅಲ್ಲಾಡುವ ಪ್ರಕ್ರಿಯೆ

उदाहरणे : ಕುಡುಕನು ಅಲ್ಲಾಡುತ್ತಿದ್ದಾನೆ.

समानार्थी : ಅಲುಗಾಡು, ಕಂಪಿಸು, ಕದಲು


इतर भाषांमध्ये अनुवाद :

भली-भाँति चल न सकने या खड़े न रह सकने के कारण कभी इस ओर तो कभी उस ओर झुकना।

शराबी डगमगा रहा है।
अलुटना, उखटना, डगडोलना, डगना, डगमगाना, लड़खड़ाना

Walk as if unable to control one's movements.

The drunken man staggered into the room.
careen, keel, lurch, reel, stagger, swag

अर्थ : ಸಡಿಲವಾಗುವುದು

उदाहरणे : ಈ ಯಂತ್ರದ ಎಲ್ಲಾ ಭಾಗಗಳು ಅಲ್ಲಾಡುತ್ತಿವೆ.

समानार्थी : ಅಲುಗಾಡು, ಸಡಿಲಾಗು


इतर भाषांमध्ये अनुवाद :

कसाव कम हो जाना या ढीला होना।

इस मशीन के सभी पुर्जे हिल रहे हैं।
हिलना

Shake or vibrate rapidly and intensively.

The old engine was juddering.
judder, shake

अर्थ : ತನ್ನ ಜಾಗದಿಂದ ಸ್ವಲ್ಪ ಜರಗುವುದು ಅಥವಾ ಆಕಡೆ-ಈಕಡೆ ಕದಲುವುದು

उदाहरणे : ಹೇಳಿದ ಮೇಲೂ ಕೂಡ ಅವನು ತನ್ನ ಜಾಗದಿಂದ ಕದಲಲಿಲ್ಲ.

समानार्थी : ಕದಲು, ಜರಗು


इतर भाषांमध्ये अनुवाद :

अपनी जगह से ज़रा आगे बढ़ना या इधर-उधर होना।

कहने के बाद भी वह अपनी जगह से नहीं सरका।
अपसवना, खसकना, खिसकना, टसकना, डगना, डिगना, सरकना, हटना, हिलना

Move very slightly.

He shifted in his seat.
agitate, budge, shift, stir

अर्थ : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ

उदाहरणे : ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.

समानार्थी : ತೂಗಾಡು, ನೇತಾಡು


इतर भाषांमध्ये अनुवाद :

ऊपर टिके रहने पर भी किसी वस्तु आदि के कुछ भाग का नीचे की ओर कुछ दूर तक बिना आधार के रहना।

दीवार से एक रस्सी लटक रही है।
झूलना, लटकना

Hang freely.

The ornaments dangled from the tree.
The light dropped from the ceiling.
dangle, drop, swing

अर्थ : ಅಲುಗಾಡುವ ಅಥವಾ ಅಲ್ಲಾಡುವ ಪ್ರಕ್ರಿಯೆ

उदाहरणे : ತಾಯಿಯ ಮಡಿಲಿನಲ್ಲಿ ಮಲಗಿದ್ದ ಮಗು ಸ್ವಲ್ಪ ಹೊತ್ತಿನ ನಂತರ ಒದ್ದಾಡಲು ಪ್ರಾರಂಭಿಸಿತು.

समानार्थी : ಒದ್ದಾಡು, ಮಿಸುಕಾಡು


इतर भाषांमध्ये अनुवाद :

उकताकर हिलना डोलना।

थोड़ी देर बाद ही माँ के गोद में सोया हुआ बच्चा कसमसाया।
कसमसाना, कुलबुलाना

To move in a twisting or contorted motion, (especially when struggling).

The prisoner writhed in discomfort.
The child tried to wriggle free from his aunt's embrace.
squirm, twist, worm, wrestle, wriggle, writhe

ಅಲ್ಲಾಡು   ಗುಣವಾಚಕ

अर्थ : ಅಲ್ಲಾಡುವ-ಹೊಯ್ದಾಡುವಂತಹ

उदाहरणे : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

समानार्थी : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


इतर भाषांमध्ये अनुवाद :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता

चौपाल