अर्थ : ಯಾವುದೇ ಆಜ್ಞೆ ಅಥವಾ ಮಾತುಗಳನ್ನು ಕೇಳದೆ ಇರುವುದು ಅಥವಾ ಪಾಲಿಸದಿರುವುದು
उदाहरणे :
ಅಪ್ಪ-ಅಮ್ಮನ ಮಾತುಗಳನ್ನು ಮಕ್ಕಳು ತಿರಸ್ಕಾರ ಮಾಡಬಾರದು.
समानार्थी : ತಿರಸ್ಕಾರ
इतर भाषांमध्ये अनुवाद :
किसी की आज्ञा या बात न मानने की क्रिया या भाव।
बड़ों के आदेश की अवहेलना अनुचित मानी जाती है।अर्थ : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು
उदाहरणे :
ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.
समानार्थी : ಅಸ್ವೀಕರ ಮಾಡು, ತಿರಸ್ಕರಿಸು, ತಿರಸ್ಕಾರ ಮಾಡು, ತಿರಸ್ಕಾರ-ಮಾಡು
इतर भाषांमध्ये अनुवाद :
किसी काम या बात पर सहमति न देना।
उसने मेरी राय को अस्वीकार किया।अर्थ : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು
उदाहरणे :
ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.
समानार्थी : ಅಪಮಾನ ಮಾಡು, ಅವಮಾನ ಮಾಡು, ಕೀಟಲೆ ಮಾಡು, ಕೆಣಕು, ಚೇಡಿಸು, ರೇಗಸು
इतर भाषांमध्ये अनुवाद :
किसी को उसकी विफलता पर चिढ़ाना या लज्जित करना।
बच्चे अपने हारे हुए साथियों को अँगूठा दिखा रहे हैं।