अर्थ : ಹಣ ಅಥವಾ ಯಾವುದೇ ಖರ್ಚಾಗುವ ವಸ್ತುಗಳನ್ನು ಹೆಚ್ಚು ಜಾಗರೂಕತೆಯಿಂದ ತುಂಬಾ ಕಡಿಮೆ ಪ್ರಮಾಣದಲ್ಲಿ ಬಳಸುವುದು
उदाहरणे :
ಮಿಥವ್ಯಯದಿಂದಾಗಿ ಉಳಿತಾಯ ಮಾಡಬಹುದು.
समानार्थी : ಜಿಪುಣತನ, ಮಿಥವ್ಯಯ, ಹಾತಳ
इतर भाषांमध्ये अनुवाद :
Extreme care in spending money. Reluctance to spend money unnecessarily.
parsimoniousness, parsimony, penny-pinching, thriftअर्थ : ಕಡಿಮೆ ಕರ್ಚು ಮಾಡುವ ಕ್ರಿಯೆ
उदाहरणे :
ಅಲ್ಪವ್ಯಯ ಮಾಡುವುದರಿಂದ ಹಣ ಉಳಿಸಬಹುದು.
समानार्थी : ಅಲ್ಪ ವ್ಯಯ, ಕಡಿಮೆ ಕರ್ಚು, ಮಿತ ವ್ಯಯ
इतर भाषांमध्ये अनुवाद :