अर्थ : ಅಲೆಯ ತರಹ ಅಲುಗಾಡುವ
उदाहरणे :
ಚಂಚಲವಾದ ಬಿಸಿಲಿನಲ್ಲಿ ಅಲುಗಾಡುವ ಅಥವಾ ಹೊಯಿದಾಡುವಂತ ನೀರಿನ ಶೋಭೆಯೇ ಬೇರೆಯಾಗಿರುತ್ತದೆ.
समानार्थी : ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ತೆರೆಗಳೇಳುವ, ಬಳುಕುವ, ಬಳುಕುವಂತ, ಬಳುಕುವಂತಹ, ಹೊಯಿದಾಡಿದ, ಹೊಯಿದಾಡುವಂತ, ಹೊಯಿದಾಡುವಂತಹ, ಹೊಯ್ದಾಡುವ
इतर भाषांमध्ये अनुवाद :