पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಲೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಲೆ   ನಾಮಪದ

अर्थ : ಚಿಕ್ಕದಾದ ಅಲೆಗಳ ಸಮೂಹ

उदाहरणे : ನೀರಿನ ಅಲೆಗಳನ್ನು ನೋಡಿ ಕವಿಯು ಕವಿತೆಯನ್ನು ಬರೆದನು.

समानार्थी : ತರಂಗ, ಲಹರಿ


इतर भाषांमध्ये अनुवाद :

छोटी और हल्की लहर।

जल उर्मिका को देख कवि का भाव मचल उठा और वह कविता लिखने लगा।
उर्मिका

अर्थ : ನದಿ, ಸಮುದ್ರ ಮೊದಲಾದವುಗಳಲ್ಲಿ ಸ್ವಲ್ಪ ದೂರದವರೆಗೆ ಹೋಗಿ ಮೇಲಕ್ಕೆ ಎದ್ದು ಮತ್ತೆ ಕೆಳಗೆ ಇಳಿಯುವ ಜಲರಾಶಿ ಅದು ಮುಂದೆ ಮುಂದೆ ಸಾಗುತ್ತಿರುವ ಹಾಗೆ ಕಾಣುತ್ತದೆ

उदाहरणे : ಸಮುದ್ರ ಅಲೆಗಳು ಬಂಡೆಗಲ್ಲುಗಳಿಗೆ ಬಂದು ಅಪ್ಪಳಿಸಿ ಮೇಲೆ ಏಳುತ್ತಿದೆ.

समानार्थी : ಅರ್ಣವ, ಉತ್ಕಲಿಕೆ, ಉದ್ದಮ, ಊರ್ಮಿ, ಜಲತರಂಗ, ತರಂಗ, ತರಂಗಕ, ತುಳುಂಕು, ತೆರೆ, ಧಾರ, ಭಂಗೀ, ಲಹಣಿ, ಲಹರಿ, ವಲಿ, ವಲೀ


इतर भाषांमध्ये अनुवाद :

नदी, समुद्र आदि के जल में थोड़ी-थोड़ी दूर पर रह-रहकर उठने और फिर नीचे बैठने वाली जलराशि जो बराबर आगे बढ़ती हुई-सी जान पड़ती है।

समुद्र की लहरें चट्टानों से टकराकर ऊपर उठ रही हैं।
अर्ण, अलूला, ऊर्मि, कल्लोल, तरंग, बेला, मौज, लहर, हिलकोर, हिलकोरा, हिलोर, हिलोरा, हिल्लोल

One of a series of ridges that moves across the surface of a liquid (especially across a large body of water).

moving ridge, wave

अर्थ : ಕೃತಕವಾಗಿ ಅಥವಾ ನೈಸರ್ಗಿಕವಾಗಿ ಉತ್ಪನ್ನವಾಗುವ ತರಂಗಗಳು ಶರೀರದಲ್ಲಿ ಅಥವಾ ತಂತಿಯಲ್ಲಿ ಹರಿಯುತ್ತವೆ

उदाहरणे : ವಿದ್ಯುಚ್ಚಕ್ತಿಯಲ್ಲಿ ತರಂಗಗಳು ಇರುತ್ತವೆ.

समानार्थी : ತರಂಗ, ತೆರೆ, ಲಹರಿ


इतर भाषांमध्ये अनुवाद :

प्राकृतिक अथवा कृत्रिम कारणों से उत्पन्न होनेवाली किसी वस्तु की लहर जो किसी शरीर या वातावरण में दौड़ती है।

बिजली में भी तरंगें होती हैं।
तरंग, लहर

A movement like that of a sudden occurrence or increase in a specified phenomenon.

A wave of settlers.
Troops advancing in waves.
wave

अर्थ : ಶರೀರದಲ್ಲಿ ಯಾವುದೋ ಮನೋವೇಗ ಉಂಟಾಗುವ ಕ್ರಿಯೆ

उदाहरणे : ಜನರ ಮನಸ್ಸಿನಲ್ಲಿ ರಾಜಕರಣಿಗಳ ಮೇಲೆ ಕೋಪದ ಅಲೆಯೆ ಇದೆ.

समानार्थी : ತರಂಗ


इतर भाषांमध्ये अनुवाद :

किसी मनोवेग आदि के उठने की क्रिया।

अब जनता में नेताओं के प्रति उठी क्रोध की लहर को दबाना आसान नहीं है।
ऊर्मि, तरंग, लहर

A movement like that of a sudden occurrence or increase in a specified phenomenon.

A wave of settlers.
Troops advancing in waves.
wave

ಅಲೆ   ಗುಣವಾಚಕ

अर्थ : ಅಲೆಗಳು ಉಕ್ಕುತ್ತಿರುವಂಥಹ

उदाहरणे : ಅಲೆಗಳು ಉಕ್ಕುತ್ತಿರುವ ಸಮುದ್ರ ಜನರಿಗೆ ಏನೋ ಸಂದೇಶ ಹೇಳುವಂಥಿದೆ.

समानार्थी : ತರಂಗ, ತೆರೆ, ಲಹರಿ


इतर भाषांमध्ये अनुवाद :

जिसमें तरंगें हों या उठ रही हों।

तरंगित समुद्र जन-जन को कुछ संदेश देना चाहता है।
उत्तरंग, उर्मिल, तरंगायित, तरंगिणी, तरंगित, तरंगी, लहरित

Rough with small waves.

Choppy seas.
choppy

ಅಲೆ   ಕ್ರಿಯಾಪದ

अर्थ : ಯಾವುದೋ ಒಂದು ಪ್ರಯತ್ನ ಮಾಡುವಾಗ ಇಲ್ಲಿ-ಅಲ್ಲಿ ಸುತ್ತಾಡುವ ಪ್ರಕ್ರಿಯೆ

उदाहरणे : ಈ ಕೆಲಸವನ್ನು ಪಡೆಯಲು ನಾನು ತುಂಬಾ ಓಡಾಡಿದ್ದೇನೆ.

समानार्थी : ಅಡ್ಡಾಡು, ಅಲೆದಾಡು, ಓಡಾಡು, ತಿರುಗು, ತುರುಗಾಡು


इतर भाषांमध्ये अनुवाद :

किसी प्रयत्न में इधर-उधर फिरना।

इस नौकरी को पाने के लिए मैं बहुत दौड़ा।
दौड़ना, दौड़ना-भागना, धाना

अर्थ : ವ್ಯರ್ಥವಾಗಿ ಅಲ್ಲಿ-ಇಲ್ಲಿ ಸುತ್ತಾಡುವ ಅಥವಾ ನಡೆದಾಡುವ ಪ್ರಕ್ರಿಯೆ

उदाहरणे : ಕೋಪಗೊಂಡ ಅವನು ಗಲ್ಲಿ, ನಗರ ತಿರುಗುತ್ತಿದ್ದ.

समानार्थी : ಅಲಿ, ತಿರುಗು, ಸುತ್ತಾಡು


इतर भाषांमध्ये अनुवाद :

व्यर्थ इधर-उधर घूमते फिरना या चलना।

क्रोधवश वे गली, नगर गाहते रहे।
गाहना, भटकना

चौपाल