अर्थ : ಲಿಪಿಯಲ್ಲಿ ಇಲ್ಲದೇ ಇರುವುದು
उदाहरणे :
ಜನಪದ ಸಾಹಿತ್ಯವು ಅಲಿಖತವಾಗಿಯೇ ಇರುತ್ತದೆ.
समानार्थी : ಬರಹದಲ್ಲಿರದ, ಬರೆದಿಡದ, ಬರೆಯದ, ಮೌಖಿಕ
इतर भाषांमध्ये अनुवाद :
Not furnished with or using a script.
Unrehearsed and unscript spot interviews.अर्थ : ಯಾವುದು ಲಿಖಿತವಲ್ಲವೋ ಆದರೆ ಪದ್ಧತಿಯ ಆಧಾರವಾಗಿರುವಂತಹ
उदाहरणे :
ಈ ಕ್ಲಬಿಗೆ ಕೆಲವು ಅಲಿಖಿತವಾದ ನಿಯಮಗಳಿವೆ.
समानार्थी : ಅಲಿಖಿತವಾದ, ಅಲಿಖಿತವಾದಂತ, ಅಲಿಖಿತವಾದಂತಹ
इतर भाषांमध्ये अनुवाद :
Based on custom rather than documentation.
An unwritten law.