पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅರ್ಪಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅರ್ಪಿಸು   ಕ್ರಿಯಾಪದ

अर्थ : ಯಾರಿಂದಲಾದರೂ ಶ್ರದ್ಧಾಪೂರ್ವಕವಾಗಿ ದೇವತೆ, ಸಮಾಧಿ ಮೊದಲಾದವುಗಳ ಮೇಲೆ ಇಡುವಂತಹ

उदाहरणे : ಗಾಂಧೀಜಿಯ ಸಮಾಧಿಯ ಮೇಲೆ ಪ್ರತಿ ದಿನ ಹೂಗಳನ್ನು ಅರ್ಪಿಸಲಾಗುತ್ತದೆ.

समानार्थी : ಸಮರ್ಪಿಸು

अर्थ : ಯಾವುದೇ ವಿಶಿಷ್ಟ ಕೆಲಸಗಳಿಗೆ ಪೂರ್ಣ ರೀತಿಯಲ್ಲಿ ತನ್ನನ್ನು ತೊಡಗಿಸುವ ಪ್ರಕ್ರಿಯೆ

उदाहरणे : ಅವನು ತನ್ನ ಇಡೀ ಜೀವನವನ್ನು ಸಮಾಜ ಸೇವೆಗೆಂದು ಮುಡುಪಾಗಿ ಇಟ್ಟ.

समानार्थी : ಮುಡುಪಾಗಿಡು, ಸಮರ್ಪಿಸು


इतर भाषांमध्ये अनुवाद :

किसी विशिष्ट कार्य, व्यक्ति या कारण आदि के लिए धन, समय आदि पूरी तरह से देना।

उसने अपना सारा जीवन समाज सेवा के लिए समर्पित कर दिया है।
देना, समर्पित करना

Give entirely to a specific person, activity, or cause.

She committed herself to the work of God.
Give one's talents to a good cause.
Consecrate your life to the church.
commit, consecrate, dedicate, devote, give

अर्थ : ಶ್ರದ್ಧಾಪೂರ್ವಕವಾಗಿ ದೇವರು, ಸಮಾಧಿ ಮುಂತಾದವುಗಳಿಗೆ ನಮಸ್ಕಾರ ಮಾಡುವ ಪ್ರಕ್ರಿಯೆ

उदाहरणे : ಅವನು ಶಿವನ ಪ್ರತಿಮೆಗೆ ಜಲ, ಅಕ್ಷತೆ, ಪುಷ್ಪ ಮತ್ತು ಬಿಲ್ವ ಪತ್ರೆಗಳಿಂದ ಪೂಜೆ ಮಾಡಿದೆ.

समानार्थी : ಅರ್ಪಣೆ ಮಾಡು, ಪೂಜಿಸು, ಪೂಜೆ ಮಾಡು


इतर भाषांमध्ये अनुवाद :

श्रद्धापूर्वक देवता, समाधि आदि पर अर्पण करना।

उसने शिव प्रतिमा पर जल, अक्षत, पुष्प और बेल पत्र चढ़ाया।
अरपना, अर्पण करना, अर्पना, चढ़ाना, भेंट चढ़ाना

Present as an act of worship.

Offer prayers to the gods.
offer, offer up

चौपाल