पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅರೆಮನಸ್ಸಿನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅರೆಮನಸ್ಸಿನ   ಗುಣವಾಚಕ

अर्थ : ಯಾರೋ ಒಬ್ಬರು ಅರ್ಧಂಬರ್ಧ ರಾಜಿಯಾಗಿದ್ದು ಅಥವಾ ಪೂರ್ತಿಯಾಗಿ ಒಪ್ಪದೆ ಇರುವುದು

उदाहरणे : ಕೆಲಸಗಾರನು ಮಾಲಿಕನ ಮಾತಿಗೆ ಅರೆಸಮ್ಮತಿ ಸೂಚಿಸಿ ಅವರ ಹಿಂದೆ ಹಿಂದೆ ಹೋಗುತ್ತಿದೆ.

समानार्थी : ಅರೆಸಮ್ಮತಿಯ


इतर भाषांमध्ये अनुवाद :

अर्थ : ಸ್ವಲ್ಪವೂ ಉತ್ಸಾಹ ಸ್ಪೂರ್ತಿ ಇಲ್ಲದಿರುವವ

उदाहरणे : ನಿರುತ್ಸಾಹದ ವ್ಯಕ್ತಿಯು ಎಲ್ಲವನ್ನೂ ನಕಾರಾತ್ಮಕವಾಗಿಯೇ ಆಲೋಚಿಸುತ್ತಾನೆ.

समानार्थी : ಅರೆಮನಸ್ಸಿನಂತ, ಅರೆಮನಸ್ಸಿನಂತಹ, ಉದಾಸೀನದ, ಉದಾಸೀನದಂತ, ಉದಾಸೀನದಂತಹ, ನಿರುತ್ಸಾಹದ, ನಿರುತ್ಸಾಹದಂತ, ನಿರುತ್ಸಾಹದಂತಹ


इतर भाषांमध्ये अनुवाद :

जिसमें उत्साह या स्फूर्ति न हो।

निरुत्साहित खिलाड़ियों को दल से बाहर कर दिया गया।
अनुत्साहित, अनुत्साही, अप्रगल्भ, अस्फूर्त, उत्साहहीन, निरुत्साहित, निरुत्साही, स्फूर्तिहीन, हतोत्साहित

Feeling or showing little interest or enthusiasm.

A halfhearted effort.
Gave only lukewarm support to the candidate.
half-hearted, halfhearted, lukewarm, tepid

चौपाल