सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಘರ್ಷಣೆ ಮಾಡು
उदाहरणे : ಮಹಾತ್ಮಾರು ಗಂಧವನ್ನು ಅರೆಯುತ್ತಿದ್ದಾರೆ.
समानार्थी : ತೇಯು
इतर भाषांमध्ये अनुवाद :हिन्दी English
घर्षण करना।
Move over something with pressure.
अर्थ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ
उदाहरणे : ಸೀಮ ಬಲು ಬೇಗ ಲಟ್ಟಿಸುತ್ತಾಳೆ.
समानार्थी : ಅರಿ, ಒತ್ತು, ಲಟ್ಟಿಸು
रोटी, पूरी आदि बनाने के लिए चकले पर लोई रखकर बेलन से पतला करना।
Flatten or spread with a roller.
अर्थ : ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ
उदाहरणे : ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.
समानार्थी : ಪುಡಿ ಮಾಡು, ಬೀಸು, ಹಿಟ್ಟು ಮಾಡು
इतर भाषांमध्ये अनुवाद :हिन्दी
पीसने का काम दूसरे से कराना।
स्थापित करा