अर्थ : ಯಾವುದೋ ಒಂದನ್ನು ತಿಳಿದುಕೊಳ್ಳಬಹುದು ಅಥವಾ ತಿಳಿದುಕೊಳ್ಳಲು ಯೋಗ್ಯವಾಗಿರುವ
उदाहरणे :
ಸಹೃದಯಿ ವ್ಯಕ್ತಿಗಳು ತಿಳುವಳಿಕೆಗೆ ಯೋಗ್ಯವಾದ ವಿಚಾರ ಆಯ್ಕೆ ಮಾಡಿಕೊಳ್ಳಬೇಕು.
समानार्थी : ತಿಳಿಯ ಬೇಕಾದ, ತಿಳಿಯಲು ಯೋಗ್ಯವಾದ, ತಿಳುವಳಿಕೆಗೆ ಯೋಗವಾದ
इतर भाषांमध्ये अनुवाद :
Capable of being apprehended or understood.
apprehensible, graspable, intelligible, perceivable, understandable