अर्थ : ತಿಳಿಯದೇ ಇರುವಂತಹದ್ದು
उदाहरणे :
ಅದು ನನಗೆ ಅಜ್ಞಾತ ವಿಷಯ.
समानार्थी : ಅಜ್ಞಾತ, ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದಂತ, ಅರಿಯದಂತಹ, ತಿಳಿಯದ, ತಿಳಿಯದಂತ, ತಿಳಿಯದಂತಹ
इतर भाषांमध्ये अनुवाद :
अर्थ : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
उदाहरणे :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
समानार्थी : ಅಮಾಯಕ, ತಿಳಿಯದ, ನಿರ್ದೋಷಿ, ಮುಗ್ಧ
इतर भाषांमध्ये अनुवाद :
Free from evil or guilt.
An innocent child.