पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅರಿಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅರಿಕೆ   ನಾಮಪದ

अर्थ : ಅಲ್ಲಿ ಯಾರು ನಿವೇದನೆಯನ್ನು ಮಾಡಿದರು

उदाहरणे : ಈ ಪದವಿಗೋಸ್ಕರ ನೂರಾರು ಅರ್ಜಿದಾರರು ವಿನಂತಿನಿವೇದನೆಯ ಪತ್ರಗಳನ್ನು ಬರೆದಿದ್ದಾರೆ.

समानार्थी : ಅರ್ಜಿ, ನಿವೇದನೆ, ಬೇಡಿಕೆ, ಮನವಿ, ಲಿಖಿತದ ಮೂಲಕ ಮಾಡಿಕೊಳ್ಳುವ ಅರಿಕೆ, ವಿನಂತಿ


इतर भाषांमध्ये अनुवाद :

वह जिसने आवेदन किया हो।

इस पद के लिए सैकड़ों आवेदकों ने आवेदन-पत्र भरा है।
आवेदक, आवेदन कर्ता, आवेदन कर्त्ता, आवेदी

A person who requests or seeks something such as assistance or employment or admission.

applicant, applier

अर्थ : ಏನನ್ನಾದರೂ ಪಡೆಯಲು ಮಾಡುವ ಮನವಿ

उदाहरणे : ರಾಮನು ತನ್ನ ಮಾಲೀಕನ ಬಳಿ ದುಡ್ಡನ್ನು ಕೋರುವ ತೀರ್ಮಾನ ತೆಗೆದುಕೊಂಡನು

समानार्थी : ಕೋರಿಕೆ, ನಿವೇದನೆ, ಪ್ರಾರ್ಥನೆ, ಬೇಡಿಕೆ, ಮೊರೆ


इतर भाषांमध्ये अनुवाद :

कुछ पाने के लिए प्रार्थना करने की क्रिया या भाव।

राम की अपने मालिक से पैसों के लिए की गई याचना व्यर्थ हो गई।
अध्येषण, अभियाचना, अभ्यर्थना, अर्थना, अर्दन, अर्दनि, गुजारिश, प्रार्थना, माँग, मांग, याचन, याचना

Reverent petition to a deity.

orison, petition, prayer

ಅರಿಕೆ   ಗುಣವಾಚಕ

अर्थ : ನಿವೇದನೆ ಮಾಡಿಕೊಂಡಿರುವ

उदाहरणे : ರಾಮನು ನೀಡಿದ ವಿನಂತಿ ಪತ್ರವನ್ನು ನೋಡದೆ ಅಧಿಕಾರಿ ಸುಮ್ಮನಿದ್ದರು.

समानार्थी : ನಿವೇದನೆ, ಪ್ರಾರ್ಥನೆ, ವಿನಂತಿ


इतर भाषांमध्ये अनुवाद :

निवेदन किया हुआ।

अधिकारी ने राम के निवेदित कार्य को अनदेखा कर दिया।
अर्थित, निवेदित, प्रार्थित

Asked for.

The requested aid is forthcoming.
requested

चौपाल