पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅರಿ   ನಾಮಪದ

अर्थ : ತಿಳಿದುಕೊಳ್ಳುವ ಕ್ರಿಯೆ

उदाहरणे : ಹೊಸ-ಹೊಸ ಅವಿಷ್ಕಾರವನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.

समानार्थी : ಅರಿತುಕೊಳ್ಳು, ತಿಳಿ, ತಿಳಿದುಕೊ, ತಿಳಿದುಕೊಳ್ಳು, ತಿಳಿದುಕೊಳ್ಳುವುದು, ವಿಚಾರ, ವಿಚಾರ ಮಾಡು, ವಿಚಾರ-ಮಾಡು, ವಿಚಾರಮಾಡು


इतर भाषांमध्ये अनुवाद :

जानने की क्रिया।

नए आविष्कारों का अवगमन अत्यावश्यक है।
अवकलन, अवगमन, अवबोध, जानना, समझना

ಅರಿ   ಕ್ರಿಯಾಪದ

अर्थ : ನೀರನ್ನು ಸೇರಿಸಿಕೊಂಡು (ಮಸಾಲೆ)ನುಣುಪಾಗಿ ಅಥವಾ ಮೆದುವಾಗಿ ಮಾಡುವ ಕೆಲಸ

उदाहरणे : ಅವಳು ಒರಳಿನಲ್ಲಿ ಮಸಾಲೆಯನ್ನು ರುಬ್ಬುತ್ತಿದ್ದಾಳೆ.

समानार्थी : ರುಬ್ಬು


इतर भाषांमध्ये अनुवाद :

जल की सहायता से या सूखा ही सिल आदि पर बट्टे आदि से रगड़कर महीन करना।

वह सिल पर मशाला पीस रही है।
घोंटना, घोटना, पीसना, बटना, बाटना

Make into a powder by breaking up or cause to become dust.

Pulverize the grains.
powder, powderise, powderize, pulverise, pulverize

अर्थ : ಬೀಸುವ ಕಲ್ಲು ಮುಂತಾದವುಗಳನ್ನು ಬೀಸಿ ಹಿಟ್ಟು ಮಾಡುವ ಕ್ರಿಯೆ

उदाहरणे : ಅಮ್ಮ ಬಟಾಣಿಯನ್ನು ರುಬ್ಬುತ್ತಿದ್ದಾಳೆ.

समानार्थी : ರುಬ್ಬು


इतर भाषांमध्ये अनुवाद :

अन्न, दलहन आदि के दानों को चक्की आदि में डालकर दलों या छोटे-छोटे टुकड़ों में करना।

माँ मटर दल रही है।
अररना, दररना, दलना

अर्थ : ಅನುಭವ ಅಥವಾ ಸಂವೇದನೆಯಿಂದ ಜ್ಞಾನವನ್ನು ಪ್ರಾಪ್ತಿಮಾಡಿಕೊಳ್ಳುವ ಕ್ರಿಯೆ

उदाहरणे : ನಾನು ನಿಮ್ಮ ಮಾತನ್ನು ಅರ್ಥಮಾಡಿಕೊಂಡೆ.

समानार्थी : ಅರ್ಥಮಾಡಿಕೊ, ತಿಳಿ


इतर भाषांमध्ये अनुवाद :

अनुभव या संवेदना आदि से ज्ञान प्राप्त करना।

माँ बनने के बाद ही मैंने प्रसव की पीड़ा को जाना।
मैं आपकी बात समझती हूँ।
अवगाहना, जानना, बूझना, समझना

Have firsthand knowledge of states, situations, emotions, or sensations.

I know the feeling!.
Have you ever known hunger?.
I have lived a kind of hell when I was a drug addict.
The holocaust survivors have lived a nightmare.
I lived through two divorces.
experience, know, live

अर्थ : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ

उदाहरणे : ಸೀಮ ಬಲು ಬೇಗ ಲಟ್ಟಿಸುತ್ತಾಳೆ.

समानार्थी : ಅರೆ, ಒತ್ತು, ಲಟ್ಟಿಸು


इतर भाषांमध्ये अनुवाद :

रोटी, पूरी आदि बनाने के लिए चकले पर लोई रखकर बेलन से पतला करना।

सीमा बहुत जल्दी-जल्दी बेलती है।
बेलना, रोलना

Flatten or spread with a roller.

Roll out the paper.
roll, roll out

अर्थ : ಯಾವುದಾದರೂ ಮಾತನ್ನು ಅರಿತುಕೊಳ್ಳುವ ಕ್ರಿಯೆ

उदाहरणे : ಎಷ್ಟು ಸರತಿ ಹೇಳಿಕೊಟ್ಟರು ಕೂಡ ಅವರು ಈ ಸವಾಲನ್ನು ತಿಳಿಯಲಾಗಲಿಲ್ಲ.

समानार्थी : ಗ್ರಹಿಸು, ಜ್ಞಾನಹೊಂದು, ತಿಳಿ


इतर भाषांमध्ये अनुवाद :

किसी बात आदि को जान लेना।

बहुत समझाने के बाद भी वह इस सवाल को नहीं समझा।
पकड़ना, समझना

Get the meaning of something.

Do you comprehend the meaning of this letter?.
apprehend, compass, comprehend, dig, get the picture, grasp, grok, savvy

अर्थ : ಯಾವುದಾದರು ವಿಷಯವನ್ನು ತಿಳಿದುಕೊಳ್ಳುವುದು

उदाहरणे : ಈ ಜಗತ್ತಿನ ಯಾವ ವ್ಯಕ್ತಿಯೂ ಎಲ್ಲಾ ವಿಷಯಗಳನ್ನೂ ಚೆನ್ನಾಗಿ ಅರಿತಿರುವುದಿಲ್ಲ ಅವನು ಅನಕ್ಷರಸ್ಥನೆಂದು ಈಗ ತಾನೆ ತಿಳಿಯಿತು.

समानार्थी : ಗ್ರಹಿಸು, ತಿಳಿ


इतर भाषांमध्ये अनुवाद :

चौपाल