अर्थ : ಮೊಗ್ಗು ಹೂವಿನ ರೂಪಕ್ಕೆ ಬದಲಾಗುವುದು
उदाहरणे :
ಸೂರ್ಯನ ಪ್ರಕಾಶ ಬೀಳುತ್ತಿದ್ದ ಹಾಗೆಯೇ ಅನೇಕ ಮೊಗ್ಗುಗಳು ಅರಳಿದವು.
समानार्थी : ವಿಕಸನಹೊಂದು, ವಿಕಸಿಸು
इतर भाषांमध्ये अनुवाद :
कली का फूल के रूप में बदलना।
सूर्य का प्रकाश मिलते ही अनेक कलियाँ खिल गईं।