अर्थ : ಪೂರ್ಣ ರೂಪದಲ್ಲಿ ವಿಕಸಿತವಾದ ಅಥವಾ ಅರಳಿರುವಂತಹ
उदाहरणे :
ವಿಕಸಿತವಾದಂತಹ ಹೂಗಳಿಂದ ತುಂಬಿರುವಂತ ತೋಟ ಜಗಮಗಿಸುತ್ತಿದೆ.
समानार्थी : ಅರಳಿದ, ಅರಳಿದಂತಹ, ಅರಳಿರುವ, ಅರಳಿರುವಂತ, ಅರಳಿರುವಂತಹ, ವಿಕಸಿತಗೊಂಡ, ವಿಕಸಿತಗೊಂಡಂತ, ವಿಕಸಿತಗೊಂಡಂತಹ, ವಿಕಸಿತವಾದ, ವಿಕಸಿತವಾದಂತ, ವಿಕಸಿತವಾದಂತಹ
इतर भाषांमध्ये अनुवाद :
पूर्ण रूप से विकसित या अच्छी तरह खिला हुआ।
अभिस्फुरित पुष्पों से बाग़ की शोभा चौगुनी बढ़ गई है।