अर्थ : ಕಲ್ಲು, ಮರಳು, ಶಂಖ, ಮುತ್ತು ಮುಂತಾದ ಪದಾರ್ಥಗಳನ್ನು ಸುಟ್ಟು ಮಾಡಿರುವ ಒಂದು ತರಹದ ಬಿಳಿ ಪದಾರ್ಥ
उदाहरणे :
ಸುಟ್ಟ ಸುಣ್ಣವನ್ನು ಹೆಚ್ಚಾಗಿ ಗೋಡೆಗಳಿಗೆ ಬಳಿಯಲು ಬಳಸುತ್ತಾರೆ.
समानार्थी : ಸುಟ್ಟ ಸುಣ್ಣ
इतर भाषांमध्ये अनुवाद :
A caustic substance produced by heating limestone.
calcium hydrate, calcium hydroxide, caustic lime, hydrated lime, lime, lime hydrate, slaked lime