पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅರಣ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅರಣ್ಯ   ನಾಮಪದ

अर्थ : ಒಂದು ಸ್ಥಳದಿಂದ ತುಂಬಾ ದೂರದವರೆಗೂ ಮರ-ಗಿಡ, ಪೊದೆ ಮುಂತಾದವುಗಳು ತನ್ನಷ್ಟಕ್ಕೆ ತಾನೆ ಬೆಳೆಯುವುದು

उदाहरणे : ಪ್ರಾಚೀನ ಕಾಲದಲ್ಲಿ ಋಷಿಗಳು-ಮುನಿಗಳು ಕಾಡಿನಲ್ಲಿ ವಾಸಮಾಡುತ್ತಿದ್ದರು.

समानार्थी : ಅಡವಿ, ಕಾಡು, ಕಾನನ, ಬನ, ವನ


इतर भाषांमध्ये अनुवाद :

वह स्थान जहाँ बहुत दूर तक पेड़-पौधे, झाड़ियाँ आदि अपने आप उगी हों।

पुरातन काल में ऋषि-मुनि जंगलों में निवास करते थे।
अटवी, अरण्य, अरण्यक, अरन, अरन्य, आरन, उजाड़, उजार, कानन, जंगल, त्रस, दाव, द्रुमालय, बन, बयाबान, बियाबान, बियावान, माल, वन, वादी, विपिन, समज

Land that is covered with trees and shrubs.

forest, timber, timberland, woodland

अर्थ : ದೊಡ್ಡ ಮತ್ತು ದಡ್ಡವಾದ ಕಾಡುಗಳ ಕ್ಷೇತ್ರದಲ್ಲಿರುವ ಮರ-ಗಿಡ ಅಥವಾ ಬೇರೆ ವನಸ್ಪತಿಗಳು

उदाहरणे : ಪ್ರಕೃತಿಯನ್ನು ಲಕ್ಷಿಸದೆ ಮನುಷ್ಯನು ಕಾಡುಗಳನ್ನು ನಾಶಮಾಡುತ್ತಿದ್ದಾನೆ.

समानार्थी : ಅಟವಿ, ಅಡವಿ, ಕಗ್ಗಾಡು, ಕಾಡು, ಕಾನನ, ಗೊಂಡಾರಣ್ಯ, ದಂಡಾರಣ್ಯ, ನಟ್ಟಡವಿ, ಬನ, ವನ


इतर भाषांमध्ये अनुवाद :

बड़े और घने जंगली क्षेत्र में स्थित पेड़-पौधे या अन्य वनस्पतियाँ।

प्रकृति की परवाह न करते हुए मनुष्य जंगल को काट रहा है।
अरण्य, अरन, अरन्य, कानन, जंगल, त्रस, वन

The trees and other plants in a large densely wooded area.

forest, wood, woods

अर्थ : ಬೇಟೆಯಾಡುವ ಸ್ಥಳ

उदाहरणे : ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.

समानार्थी : ಅಡವಿ, ಕಾಡು, ಕಾನನ, ಗೊಂಡಾರಣ್ಯ, ದಂಡಕಾರಣ್ಯ, ದಟ್ಟಕಾಡು


इतर भाषांमध्ये अनुवाद :

वह स्थान जहाँ शिकार किया जाता है।

पहले के राजा-महाराजा शिकार करने के लिए आखेट वन जाया करते थे।
आखेट वन, आखेट स्थल, मृग कानन, मृगया क्षेत्र, शिकारगाह

An area in which game is hunted.

hunting ground

ಅರಣ್ಯ   ಗುಣವಾಚಕ

अर्थ : ಕಾಡು-ಮೇಡಿನ ಪ್ರದೇಶ

उदाहरणे : ಕೆಲವು ಆದಿವಾಸಿಗಳು ಕಾಡಿನಲ್ಲಿ ವಾಸಿಸುತ್ತಾರೆ.

समानार्थी : ಅಡವಿ, ಅಡವಿಯ, ಅಡವಿಯಂತ, ಅಡವಿಯಂತಹ, ಅರಣ್ಯದ, ಅರಣ್ಯದಂತ, ಅರಣ್ಯದಂತಹ, ಕಾಡಿನ, ಕಾಡಿನಂತ, ಕಾಡಿನಂತಹ, ಕಾನನ, ಕಾನನದ, ಕಾನನದಂತ, ಕಾನನದಂತಹ, ಕಾನು, ವನ, ವನದ, ವನದಂತ, ವನದಂತಹ


इतर भाषांमध्ये अनुवाद :

जिसमें जंगल हों।

कुछ आदिवासी जातियाँ जंगली स्थानों पर निवास करती हैं।
जंगली, वन्यतापूर्ण

Covered with forest.

Efforts to protect forested lands of the northwest.
forested

अर्थ : ಕಾಡಿಗೆ ಸಂಬಂಧಿಸಿದ ಅಥವಾ ಕಾಡಿನ

उदाहरणे : ಅವನಿಗೆ ಕಾಡಿನ ಜೀವನದ ಬಗ್ಗೆ ಏನು ಗೊತ್ತಿಲ್ಲ.

समानार्थी : ಕಾಡಿನ, ಕಾನನ, ವ್ಯನ


इतर भाषांमध्ये अनुवाद :

जंगल संबंधी या जंगल का।

उसे जंगली जीवन के बारे में कुछ भी जानकारी नहीं है।
अरणीय, आरण्यक, जंगली, जाँगलू, वनीय, वन्य

Relating to or characteristic of wooded regions.

A shady sylvan glade.
silvan, sylvan

अर्थ : ಕಾಡಿನಲ್ಲಿರುವ ಅಥವಾ ಕಾಡಿನಲ್ಲಿ ಸಿಗುವ

उदाहरणे : ಇದೊಂದು ಕಾಡು ಗಿಡ.

समानार्थी : ಕಾಡು, ಕಾನನ, ವನ್ಯ


इतर भाषांमध्ये अनुवाद :

जंगल में होने या मिलने वाला।

यह जंगली जड़ी है।
अग्राम्य, अरण्यभव, आरण्यक, जंगली, वनजात, वन्य

चौपाल