अर्थ : ಬೇಗನೆ ಪಚನಕ್ರಿಯೆಗೆ ಒಳಪಡದೆ ಕರಗದಿರುವ ಆಹಾರದ ಗುಣ
उदाहरणे :
ಮಾಂಸಾಹಾರವು ಬೇಗ ಜೀರ್ಣವಾಗದ ಆಹಾರ.
समानार्थी : ಅರಗದಂತ, ಅರಗದಂತಹ, ಜೀರ್ಣವಾಗದ, ಜೀರ್ಣವಾಗದಂತ, ಜೀರ್ಣವಾಗದಂತಹ
इतर भाषांमध्ये अनुवाद :
Heavy and starchy and hard to digest.
Stodgy food.