अर्थ : ಯಾವುದೇ ವಸ್ತು ಸಂಗತಿಯನ್ನು ಯಾರಿಗೂ ಕಾಣದಂತೆ ಇಡುವಷ್ಟು ಯೋಗ್ಯವಲ್ಲದ್ದು
उदाहरणे :
ಅವರು ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತಿರುವುದರಿಂದಾಗಿ ಈಗ ಅದು ಮುಚ್ಚಿಡಲಾರದ ಸಂಗತಿ
समानार्थी : ಗುಪ್ತವಲ್ಲದ, ಮುಚ್ಚಿಡಲಾರದ
इतर भाषांमध्ये अनुवाद :
Not concealed or hidden.
Her unconcealed hostility poisoned the atmosphere.