पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಮುಖ್ಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಮುಖ್ಯ   ನಾಮಪದ

अर्थ : ಯಾವುದೇ ಕಾರಣಕ್ಕೂ ಅಷ್ಟೇನು ಮುಖ್ಯವಾಗದುದು

उदाहरणे : ಆ ಕಾರ್ಯಕ್ರಮ ಅಮುಖ್ಯವಾದ ಕಾರಣ ನಾನು ಹೋಗಲಿಲ್ಲ.

समानार्थी : ಅಪ್ರಮುಖ, ಪ್ರಮುಖವಲ್ಲದ, ಮಹತ್ವವಲ್ಲದ, ಮುಖ್ಯವಲ್ಲದ


इतर भाषांमध्ये अनुवाद :

महत्वहीन होने की अवस्था या भाव।

महत्वहीनता के कारण समाज में उसकी कोई पूछ नहीं है।
अमहत्व, महत्वहीनता, महिमाहीनता

The quality of not being important or worthy of note.

unimportance

ಅಮುಖ್ಯ   ಗುಣವಾಚಕ

अर्थ : ಅಷ್ಟೇನು ಮುಖ್ಯವಲ್ಲದ ಕೆಲಸ ಅಥವಾ ಸಂಗತಿ

उदाहरणे : ಅಮುಖ್ಯ ಕೆಲಸಗಳನ್ನು ಮಾಡುವುದರಿಂದ ಸಮಯ ಹಾಳು.

समानार्थी : ಅಮುಖ್ಯವಾದ, ಅಮುಖ್ಯವಾದಂತ, ಅಮುಖ್ಯವಾದಂತಹ, ಕ್ಷುದ್ರ, ಕ್ಷುದ್ರವಾದ, ಕ್ಷುದ್ರವಾದಂತ, ಕ್ಷುದ್ರವಾದಂತಹ, ಹುರುಳಿಲ್ಲದ, ಹುರುಳಿಲ್ಲದಂತ, ಹುರುಳಿಲ್ಲದಂತಹ


इतर भाषांमध्ये अनुवाद :

जो महत्व का न हो।

महत्वहीन काम में समय नष्ट न करो।
अमहत्वपूर्ण, ग़ैर महत्वपूर्ण, गैर महत्वपूर्ण, महत्वहीन

Lacking worth or importance.

His work seems trivial and inconsequential.
The quite inconsequent fellow was managed like a puppet.
inconsequent, inconsequential

अर्थ : ಯಾವುದಕ್ಕೂ ಮುಖ್ಯರಲ್ಲದವರು ಅಥವಾ ಪ್ರಧಾನವಾಗಿ ಪರಿಗಣಿಸಲು ಶಕ್ಯವಲ್ಲದವ

उदाहरणे : ಅಮುಖ್ಯವಾದ ವಿಷಯದ ಚರ್ಚೆ ಈಗ ಅಗತ್ಯವಿಲ್ಲ.

समानार्थी : ಅಪ್ರಧಾನ, ಅಪ್ರಮುಖ, ಆನುಷಂಗಿಕ, ಗೌಣ


इतर भाषांमध्ये अनुवाद :

जो प्रधान न हो।

अप्रधान विषयों पर चर्चा करना जरूरी नहीं है।
अप्रधान, अप्रमुख, अमुख्य, आनुषंगिक, आनुषङ्गिक, गौण

Not of major importance.

Played a secondary role in world events.
secondary

चौपाल