पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಮಾನುಷ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಮಾನುಷ   ನಾಮಪದ

अर्थ : ಕ್ರೂರ, ಅತ್ಯಾಚಾರಿ ಮತ್ತು ಪಾಪಿ ವ್ಯಕ್ತಿ

उदाहरणे : ಕೆಲವು ರಾಕ್ಷಸರುಗಳು ಸೇರಿ ನಿದ್ರಾಕ್ಷಿಣ್ಯವಾಗಿ ಗ್ರಾಮದ ಜನರುಗಳನ್ನು ಕತ್ತಿಯಿಂದ ಇರಿದು ಅಮಾನುಷವಾಗಿ ಕೊಂದರು.

समानार्थी : ಅಸುರ, ಅಸ್ರಪ, ಇರುಳಚರ, ಇರುಳಾಡಿ, ಕರಾಳಮುಖ, ಕಾಮರೂಪಿ, ದನುಜ, ದಾನವ, ದಿತಿಜ, ದಿತಿಸುತ, ದಿತಿಸೂನು, ದಿವಿಜಾರಿ, ದುಷ್ಟವ್ಯಕ್ತಿ, ದೇವವೈರಿ, ದೈತೇಯ, ದೈತ್ಯ, ಧಾನವ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ರಕ್ಕಸ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಟಕ, ಸುರವೈರಿ, ಸುರಾರಿ


इतर भाषांमध्ये अनुवाद :

क्रूर,अत्याचारी और पापी व्यक्ति।

कुछ राक्षसों ने मिलकर निर्दोष गाँववासियों को मौत के घाट उतार दिया।
अमनुष्य, असुर, दानव, दैत्य, राक्षस

A cruel wicked and inhuman person.

demon, devil, fiend, monster, ogre

ಅಮಾನುಷ   ಗುಣವಾಚಕ

अर्थ : ಯಾರು ಮನುಷ್ಯರಲ್ಲವೋ

उदाहरणे : ದೇವರು, ರಾಕ್ಷಸರು ಮೊದಲಾದವರು ಅಮಾನುಷ ಜೀವಿಗಳು.


इतर भाषांमध्ये अनुवाद :

जो मनुष्य न हो।

देवता, राक्षस आदि अमानुष जीव हैं।
अमनुष्य, अमानव, अमानुष, अमानुष्य

Belonging to or resembling something nonhuman.

Something dark and inhuman in form.
A babel of inhuman noises.
inhuman

अर्थ : ಮನುಷ್ಯನ ಸ್ವಭಾವ, ಪ್ರಕೃತಿ ಅಥವಾ ಆಚರಣೆಯ ವಿರುದ್ಧ ಅಥವಾ ಪ್ರಾಣಿಗೆ ಸಂಭಸಿದ್ದು

उदाहरणे : ಅಮಾನವೀಯ ಕೃತ್ಯವನ್ನು ಯಾರು ಮಾಡಬಾರದು.

समानार्थी : ಅಮಾನವೀಯ, ಮೃಗೀಯ


इतर भाषांमध्ये अनुवाद :

मनुष्य के स्वभाव,प्रकृति या आचरण के विरुद्ध या पशुओं का सा।

अमानवीय प्रवृत्तियों को कभी पनपने नहीं देना चाहिए।
किसी के भी साथ अमानवीय व्यवहार न करें।
अपौरुषेय, अमनुष्य, अमानवी, अमानवीय, अमानुष, अमानुषिक, अमानुषी, अमानुषीय, अमानुष्य, पशुवत, पाशव, पाशविक, हैवानी

अर्थ : ಜನರು ಇಲ್ಲದಿರುವ ಪ್ರದೇಶ

उदाहरणे : ಸಂತರು ನಿರ್ಜನವಾದ ಪ್ರದೇಶದಲ್ಲಿ ದ್ಯಾನ ಮಾಡುತ್ತಾರೆ.

समानार्थी : ಅಮಾನುಷವಾದ, ಅಮಾನುಷವಾದಂತ, ಅಮಾನುಷವಾದಂತಹ, ಏಕಾಂತದ, ಏಕಾಂತದಂತ, ಏಕಾಂತದಂತಹ, ನಿರ್ಜನವಾದ, ನಿರ್ಜನವಾದಂತ, ನಿರ್ಜನವಾದಂತಹ


इतर भाषांमध्ये अनुवाद :

जहाँ कोई व्यक्ति न रहता हो या व्यक्तियों की संख्या बहुत ही कम हो।

महात्माजी निर्जन स्थान में रहना पसंद करते हैं।
अजन, अमानुषिक, अमानुषी, अमानुषीय, अलोक, इकंत, इकांत, इकान्त, इकौंसा, इकौसा, एकांत, एकान्त, ग़ैरआबाद, गैरआबाद, जनशून्य, निभृत, निर्जन, बयाबान, बियाबान, बियावान, बीझा, विजन, वीरान, सुनसान, सूना

चौपाल