पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಮಲೇರಿಸುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಮಲೇರಿಸುವ   ನಾಮಪದ

अर्थ : ಅಫೀಮಿನ ಜತೆ ಒಂದು ಮಾದಕ ಪದಾರ್ಥವನ್ನು ಸೇರಿಸಿ ಮಾಡುವರು ಅದನ್ನು ತಂಬಾಕುವಿನ ಹಾಗೆ ಬಳಕೆ ಮಾಡುವುದು

उदाहरणे : ಮಾದಕದಂತಹ ನಶೆ ಏರುವ ಪದಾರ್ಥವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರ.

समानार्थी : ಮಾದಕ


इतर भाषांमध्ये अनुवाद :

अफीम की सत से बननेवाला एक मादक पदार्थ, जिसे तम्बाकू की तरह पीते हैं।

मदक जैसी नशीली चीज़ों का सेवन नहीं करना चाहिए।
मदक

ಅಮಲೇರಿಸುವ   ಗುಣವಾಚಕ

अर्थ : ನಿಶೆಯನ್ನು ಏರಿಸುವಂತಹದ್ದು

उदाहरणे : ಮಾದಕ ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯ ಹಾನಿಯಾಗುತ್ತದೆ.

समानार्थी : ಅಮಲೇರಿಸುವಂತ, ಅಮಲೇರಿಸುವಂತಹ, ನಶೆಯೇರಿಸುವ, ನಶೆಯೇರಿಸುವಂತ, ನಶೆಯೇರಿಸುವಂತಹ, ಮತ್ತೇರಿಸುವ, ಮತ್ತೇರಿಸುವಂತ, ಮತ್ತೇರಿಸುವಂತಹ, ಮಾದಕ, ಮಾದಕವಾದ, ಮಾದಕವಾದಂತ, ಮಾದಕವಾದಂತಹ


इतर भाषांमध्ये अनुवाद :

नशा लानेवाला।

मादक द्रव्यों के सेवन से बचना चाहिए।
नशीला, नशेदार, मादक, मादन, मादनीय

Characteristic of or containing alcohol.

Alcoholic drinks.
alcoholic

चौपाल