अर्थ : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ
उदाहरणे :
ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.
समानार्थी : ಅಮರತ್ವ, ಬಿಡುಗಡೆ, ಮುಕ್ತಿ, ಮೋಕ್ಷ
इतर भाषांमध्ये अनुवाद :
जीव की जन्म और मरण के बंधन से छूट जाने की अवस्था।
सच्चे लोगों को मोक्ष की प्राप्ति होती है।(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.
enlightenment, nirvanaअर्थ : ಒಂದು ಬಿಳಿಯ ಬಣ್ಣದ, ಹೊಳೆಯುವ ಧಾತು ಅದನ್ನು ಒಡವೆ, ಆಭರಣ, ಪಾತ್ರೆ ಮೊದಲಾದವುಗಳನ್ನು ಮಾಡುವುದಕ್ಕೆ ಬಳಸುತ್ತಾರೆ
उदाहरणे :
ಅವನು ಬೆಳ್ಳಿಯ ಉಂಗುರವನ್ನು ಹಾಕಿಕೊಂಡಿದ್ದನು.
समानार्थी : ಅಕುಪ್ಯ, ಅರ್ಜುರ, ಕಂದುವೆಳ್ಳ, ಕರ್ಕೇಟಕ, ಕಲದೌತ, ಕುರೇಬೆಳ್ಳಿ, ಕೋಶ, ಕೌಪ್ಯ, ಚಂದ್ರಭೂತಿ, ಚಂದ್ರಲೋಹ, ಚೊಕ್ಕಬೆಳ್ಳಿ, ತಾರ, ದೌತ, ದ್ರವಿಣ, ಪಿಂಜರಿ, ಬೆಳ್ಳಿ, ರಜ, ರಜತ, ಸಿಲವಾರ, ಸಿಲ್ವಾರ
इतर भाषांमध्ये अनुवाद :
अर्थ : ಅಮರವಾಗುವ ಅವಸ್ಥೆ ಅಥವಾ ಭಾವ
उदाहरणे :
ಅಮರತ್ವಕ್ಕಾಗಿ ಅಸರರೂ ಕೂಡ ಅಮೃತವನ್ನು ಕುಡಿಯಲು ಬಯಸಿದರು.
समानार्थी : ಅಮರತ್ವ, ನಾಶವಿಲ್ಲದ, ಮರಣವಿಲ್ಲದ, ಶಾಶ್ವತ, ಶಾಶ್ವತತೆ
इतर भाषांमध्ये अनुवाद :
A state of eternal existence believed in some religions to characterize the afterlife.
eternity, timeless existence, timelessnessअर्थ : ಯಾರಿಗೆ ಸಾವೇ ಇಲ್ಲವೋ ಅಥವಾ ಮೃತ್ಯವನ್ನು ಗೆದ್ದವ
उदाहरणे :
ಪೌರಾಣಿಕ ಕಥೆಗಳ ಅನುಸಾರವಾಗಿ ಅಮೃತ ಕುಡಿದವರು ಅಮರರು.
समानार्थी : ಅಮರವಾದ, ಅಮರವಾದಂತ, ಅಮರವಾದಂತಹ, ಅಮೃತ್ಯು, ಅಮೃತ್ಯುವಾದ, ಅಮೃತ್ಯುವಾದಂತ, ಅಮೃತ್ಯುವಾದಂತಹ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತ, ಚಿರಂಜೀವಿಯಾದಂತಹ, ಮರಣವಿಲ್ಲದ, ಮರಣವಿಲ್ಲದಂತ, ಮರಣವಿಲ್ಲದಂತಹ, ಮೃತ್ಯಂಜಯಿ, ಮೃತ್ಯಂಜಯಿಯಾದ, ಮೃತ್ಯಂಜಯಿಯಾದಂತ, ಮೃತ್ಯಂಜಯಿಯಾದಂತಹ, ಸಾವಿಲ್ಲದವ, ಸಾವಿಲ್ಲದವನಾದ, ಸಾವಿಲ್ಲದವನಾದಂತ, ಸಾವಿಲ್ಲದವನಾದಂತಹ
इतर भाषांमध्ये अनुवाद :
Not subject to death.
immortalअर्थ : ಯಾವುದು ಎಂದೂ ನಾಶವಾಗುವುದಿಲ್ಲವೋ
उदाहरणे :
ಆತ್ಮ ಎಂದೂ ಅಮರ.
समानार्थी : ಅಕ್ಷಯ, ಅಕ್ಷಯವಾದ, ಅಕ್ಷಯವಾದಂತ, ಅಕ್ಷಯವಾದಂತಹ, ಅಜರಾಮರ, ಅಜರಾಮರತ್ವ, ಅಜರಾಮರತ್ವದ, ಅಜರಾಮರತ್ವದಂತ, ಅಜರಾಮರತ್ವದಂತಹ, ಅಜರಾಮರವಾದ, ಅಜರಾಮರವಾದಂತ, ಅಜರಾಮರವಾದಂತಹ, ಅನಸ್ವರ, ಅನಸ್ವರವಾದ, ಅನಸ್ವರವಾದಂತ, ಅನಸ್ವರವಾದಂತಹ, ಅಮರವಾದ, ಅಮರವಾದಂತ, ಅಮರವಾದಂತಹ, ಅವಿನಾಶ, ಅವಿನಾಶದ, ಅವಿನಾಶದಂತ, ಅವಿನಾಶದಂತಹ, ಆಚಾಂದ್ರಾರ್ಕ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತ, ಚಿರಂಜೀವಿಯಾದಂತಹ, ಶಾಶ್ವತ, ಶಾಶ್ವತವಾದ, ಶಾಶ್ವತವಾದಂತ, ಶಾಶ್ವತವಾದಂತಹ, ಸಾವಿಲ್ಲದ, ಸಾವಿಲ್ಲದಂತ, ಸಾವಿಲ್ಲದಂತಹ
इतर भाषांमध्ये अनुवाद :
जिसका कभी नाश न हो या सदा बना रहनेवाला।
आत्मा अमर है।Not subject to death.
immortal