पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಭ್ಯುದಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಭ್ಯುದಯ   ನಾಮಪದ

अर्थ : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು

उदाहरणे : ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.

समानार्थी : ಆರಂಭ, ಉದಯ


इतर भाषांमध्ये अनुवाद :

किसी नई चीज़, बात, शक्ति, आदि के उत्पन्न होकर सामने आने की क्रिया।

बांगलादेश का उदय १९७२ में एक स्वतंत्र राष्ट्र के रूप में हुआ।
अभ्युदय, उदय

An opening time period.

It was the dawn of the Roman Empire.
dawn

ಅಭ್ಯುದಯ   ಗುಣವಾಚಕ

अर्थ : ಉನ್ನತ್ತಿಯ ಹಾದಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ಅಥವಾ ಯಾರೋ ಒಬ್ಬರು ಉನ್ನತಿ ಸಾಧಿಸುತ್ತಿರುವರು

उदाहरणे : ಭಾರತ ಒಂದು ಪ್ರಗತಿಶೀಲ ದೇಶ.

समानार्थी : ಅಭ್ಯುದಯದಂತ, ಅಭ್ಯುದಯದಂತಹ, ಪ್ರಗತಿಶೀಲ, ಪ್ರಗತಿಶೀಲವಾದ, ಪ್ರಗತಿಶೀಲವಾದಂತ, ಪ್ರಗತಿಶೀಲವಾದಂತಹ


इतर भाषांमध्ये अनुवाद :

उन्नति की राह पर अग्रसर या जो उन्नति कर रहा हो।

भारत एक विकासशील देश है।
अभ्युत्थायी, आरोही, उत्थानशील, उन्नतशील, उन्नतिशील, प्रगतिशील, विकासशील

Favoring or promoting progress.

Progressive schools.
progressive

अर्थ : ಯಾವುದೋ ಒಂದು ಹೆಚ್ಚಾತ್ತಾ ಹೋಗುತ್ತಿರುವ

उदाहरणे : ರಾಜನ ಅಭ್ಯುದಯ ಕೀರ್ತಿ ನಾಲ್ಕು ದಿಕ್ಕಿನಲ್ಲು ಹರಡುತ್ತಿದೆ.


इतर भाषांमध्ये अनुवाद :

बढ़ता जाने वाला।

राजा की वृद्धिशील कीर्ति चारों ओर फैल रही है।
वर्द्धिष्णु, वर्धिष्णु, वृद्धिशील

अर्थ : ಪ್ರಗತಿಯನ್ನು ನೀಡುವಂತಹ

उदाहरणे : ನಾವು ಪ್ರಗತಿಪರ ಕೆಲಸಗಳನ್ನೇ ಮಾಡಬೇಕು.

समानार्थी : ಪ್ರಗತಿಪರ, ಯಶಸ್ಸು ನೀಡುವ


इतर भाषांमध्ये अनुवाद :

उन्नति के योग्य।

हमें अभ्युत्थेय कर्म ही करना चाहिए।
अभ्युत्थेय

चौपाल