पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಭ್ಯಾಸ ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಭ್ಯಾಸ ಮಾಡು   ಕ್ರಿಯಾಪದ

अर्थ : ಪದೇ ಪದೇ ಕೆಲಸವನ್ನು ಮಾಡಿ ಅದರಲ್ಲಿ ಕೈ ಪಳಗುವ ಕ್ರಿಯೆ

उदाहरणे : ತಂದೆಯ ಜೊತೆ ಕೆಲಸ ಮಾಡಿ-ಮಾಡಿ ಅವನು ತನ್ನ ಕೈ ಪಳಗಿಸುಕೊಂಡಿದ್ದಾನೆ.

समानार्थी : ಪಳಗಿಸು


इतर भाषांमध्ये अनुवाद :

बार-बार करके हाथ को किसी कार्य में अभ्यस्त करना।

पिता के साथ काम कर-करके उसने अपना हाथ भी बैठा लिया है।
अभ्यस्त करना, जमाना, बिठाना, बैठाना

अर्थ : ಯಾವುದೇ ಕೆಲಸ ಅಥವಾ ಮಾತು ಅಭ್ಯಾಸ ಮಾಡುವುದರಿಂದ ಅದು ಸರಿಯಾಗಿ ಮತ್ತು ಬಹಳ ಸಹಜವಾಗಿ ಹಾಗೂ ಸ್ವಾಭಾವಿಕವಾಗಿ ಸಹ ಬರುವ ಪ್ರಕ್ರಿಯೆ

उदाहरणे : ಅವರು ಪ್ರತಿದಿನ ಅರ್ಧ ಗಂಟೆ ಉಸಿರು ಹಿಡಿದು ಅಭ್ಯಸ ಮಾಡುತ್ತಾರೆ.


इतर भाषांमध्ये अनुवाद :

किसी काम या बात का इस प्रकार अभ्यास करना कि वह ठीक तरह से और बहुत सहजता से स्वाभाविक रूप से सम्पादित होने लगे।

वे प्रतिदिन आधे घंटे तक दम साधते हैं।
साधना

Learn by repetition.

We drilled French verbs every day.
Pianists practice scales.
drill, exercise, practice, practise

अर्थ : ಯಾವುದೋ ಒಂದು ಕೆಲಸವನ್ನು ಪದೇ ಪದೇ ಮಾಡುವುದರಿಂದ ಅದರಲ್ಲಿ ಪ್ರವಿಣ್ಯತೆಯನ್ನು ಪಡೆಯುವ ಪ್ರಕ್ರಿಯೆ

उदाहरणे : ಸಿಪಾಯಿಗಳು ಪ್ರತಿದಿನ ಬಂದೂಕಿನಿಂದ ಗುಂಡು ಹಾರಿಸುವ ಅಭ್ಯಾಸವನ್ನು ಮಾಡುತ್ತಾರೆ.

समानार्थी : ಅಭ್ಯಾಸಿಸು


इतर भाषांमध्ये अनुवाद :

किसी काम को बार-बार करना ताकि दक्षता हसिल हो।

सिपाही प्रतिदिन बंदूक चलाने का अभ्यास करते हैं।
अभ्यास करना, साधना करना

Engage in a rehearsal (of).

practice, practise, rehearse

चौपाल