अर्थ : ಯಾವುದೇ ಉದ್ಯೋಗ, ಪದವಿ, ಅವಕಾಶವನ್ನು ಕೋರಿ ಮನವಿ ಸಲ್ಲಿಸಿದಾತ
उदाहरणे :
ಈ ಉಮೇದುವಾರನ ಮನವಿಯನ್ನು ಪರಿಶೀಲಿಸಬೇಕಿದೆ.
समानार्थी : ಅರ್ಜಿದಾರ, ಉಮೇದುವಾರ, ದರಖಾಸ್ತುದಾರ, ಮನವಿದಾರ
इतर भाषांमध्ये अनुवाद :
अर्थ : ಯಾವುದಾದರು ಪದವಿಗಾಗಿ ಚುನಾವಣೆಗೆ ನಿಂತು ಕೊಳ್ಳುವ ವ್ಯಕ್ತಿ
उदाहरणे :
ಈ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಗೆ ಜಯವಾಗಿದೆ.
समानार्थी : ಉಮೇದವಾರ
इतर भाषांमध्ये अनुवाद :