अर्थ : ಯಾವುದೋ ಒಂದನ್ನು ಭೇದಿಸಲು ಅಥವಾ ಚೇದಿಸಲು ಆಗುವುದಿಲ್ಲ
उदाहरणे :
ವಜ್ರ ಭೇದಿಸಲಾಗದ ಕಲ್ಲು.
समानार्थी : ಚೇದಿಸಲಾಗದ, ಭೇದಿಸಲಾಗದ
इतर भाषांमध्ये अनुवाद :
Not admitting of penetration or passage into or through.
An impenetrable fortress.अर्थ : ಒಡೆಯಲು ಆಗದ ಅಥವಾ ಮುರಿಯಲು ಆಗದ
उदाहरणे :
ರಬ್ಬರಿನಿಂದ ಮಾಡಿದ ಸರಕುಕಳಿಗೆ ಸಾಮಾನ್ಯವಾಗಿ ಒಡೆಯಲಾರದ ಗುಣವಿರುತ್ತದೆ.
समानार्थी : ಅಭೇದ್ಯವಾದ, ಅಭೇದ್ಯವಾದಂತ, ಅಭೇದ್ಯವಾದಂತಹ, ಒಡೆಯಲಾಗದ, ಒಡೆಯಲಾಗದಂತ, ಒಡೆಯಲಾಗದಂತಹ, ಒಡೆಯಲಾರದ, ಒಡೆಯಲಾರದಂತ, ಒಡೆಯಲಾರದಂತಹ
इतर भाषांमध्ये अनुवाद :