अर्थ : ಯಾರ ಮುಂದೆ ತಲೆಬಾಗಿಸಿ ನಮಿಸುತ್ತೇವೆಯೋ ಅಂತಹವರು
उदाहरणे :
ಗೌರವಾರ್ಹ ವ್ಯಕ್ತಿಗಳನ್ನು ಎಂದಿಗೂ ಅನಾದಾರದಿಂದ ಕಾಣಬಾರದು
समानार्थी : ಗೌರವಾರ್ಹ, ಯೋಗ್ಯ, ವಂದನೀಯ
इतर भाषांमध्ये अनुवाद :
Deserving of esteem and respect.
All respectable companies give guarantees.अर्थ : ಪೂಜಿಸಲು ಯೋಗ್ಯವಾದ
उदाहरणे :
ಗೌತಮ ಬುದ್ಧನು ಒಬ್ಬ ಪೂಜನೀಯ ವ್ಯಕ್ತಿಯಾಗಿದ್ದನು.
समानार्थी : ಅಭಿವಂದನೀಯವಾದ, ಅಭಿವಂದನೀಯವಾದಂತ, ಅಭಿವಂದನೀಯವಾದಂತಹ, ಆರಾಧನೀಯ, ಆರಾಧನೀಯವಾದ, ಆರಾಧನೀಯವಾದಂತ, ಆರಾಧನೀಯವಾದಂತಹ, ಉಪಾಸನೀಯ, ಉಪಾಸನೀಯವಾದ, ಉಪಾಸನೀಯವಾದಂತ, ಉಪಾಸನೀಯವಾದಂತಹ, ಪೂಜನೀಯ, ಪೂಜನೀಯವಾದ, ಪೂಜನೀಯವಾದಂತ, ಪೂಜನೀಯವಾದಂತಹ, ವರೇಣ್ಯ
इतर भाषांमध्ये अनुवाद :