पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಭಿನಯಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಭಿನಯಿಸು   ಕ್ರಿಯಾಪದ

अर्थ : ಯಾವುದೋ ಒಂದು ವಿಶೇಷ ರೀತಿ ಅಥವಾ ಪ್ರಭಾವ ಆಥವಾ ಪರಿಣಾಮದಿಂದ ಕೆಲಸ ಮಾಡುವ ಪ್ರಕ್ರಿಯೆ

उदाहरणे : ನಾನು ನಿಮ್ಮ ನಾಟಕದಲ್ಲಿ ಯಾವುದೇ ಪಾತ್ರ ಮಾಡಿಲ್ಲ.

समानार्थी : ಅಭಿನಯ ಮಾಡು, ಪಾತ್ರ ಮಾಡು


इतर भाषांमध्ये अनुवाद :

* किसी विशेष तरीके से या किसी विशेष प्रभाव या परिणाम से काम करना या प्रभाव डालना।

मैंने तुम्हारे निलंबन में कोई भूमिका नहीं निभाई।
अदा करना, निभाना

Act or have an effect in a specified way or with a specific effect or outcome.

This factor played only a minor part in his decision.
This development played into her hands.
I played no role in your dismissal.
play

अर्थ : ಯಾವುದೇ ಸಿನಿಮಾ ನಾಟಕ ಮುಂತಾದವುಗಳಲ್ಲಿ ಅಭಿನಯ ಮಾಡುವ ಪ್ರಕ್ರಿಯೆ

उदाहरणे : ಈ ಸಿನಿಮಾದಲ್ಲಿ ಅಮಿತಾಭ್ ಅವರು ಒಂದು ಸೈನಿಕನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ.

समानार्थी : ಪಾತ್ರ ನಿರ್ವಹಿಸು, ಪಾತ್ರ ಮಾಡು


इतर भाषांमध्ये अनुवाद :

* किसी फिल्म, नाटक आदि में अभिनय करना।

इस फिल्म में अमिताभ एक सैनिक का अभिनय कर रहे हैं।
वह इस नाटक में महाराणा प्रताप खेल रहा है।
अभिनय करना, खेलना, रोल करना

Assume or act the character of.

She impersonates Madonna.
The actor portrays an elderly, lonely man.
impersonate, portray

अर्थ : ಪಾತ್ರಗಳನ್ನು ನಿರ್ವಹಿಸುವ ಪ್ರಕ್ರಿಯೆ

उदाहरणे : ಅವನು ರಾಮನ ಪಾತ್ರವನ್ನು ತುಂಬಾ ಚನ್ನಾಗಿ ಅಭಿನಯಿಸಿದ.

समानार्थी : ಪಾತ್ರ ನಿರ್ವಹಿಸು, ಪಾತ್ರ ಮಾಡು


इतर भाषांमध्ये अनुवाद :

चरितार्थ करना।

उसने राम का अभिनय बहुत अच्छी तरह से निभाया।
अदा करना, निभाना

Represent, as of a character on stage.

Derek Jacobi was Hamlet.
be, embody, personify

चौपाल