पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಭಾವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಭಾವ   ನಾಮಪದ

अर्थ : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು

उदाहरणे : ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.

समानार्थी : ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಕಮ್ಮಿ, ಸ್ವಲ್ಪ


इतर भाषांमध्ये अनुवाद :

Lack of an adequate quantity or number.

The inadequacy of unemployment benefits.
deficiency, inadequacy, insufficiency

अर्थ : ಯಾವುದೇ ಸಂಗತಿ ಅಥವಾ ವಸ್ತುವಿನ ಉಪಯೋಗದ ಅಥವಾ ಅಗತ್ಯದ ಪ್ರಮಾಣಕ್ಕಿಂತ ಕಡಿಮೆಯಾಗುವುದು

उदाहरणे : ಬೇಸಿಗೆ ಕಾಲದಲ್ಲಿ ನೀರಿನ ಅಭಾವ ತಲೆದೋರುತ್ತದೆ.

समानार्थी : ಕೊರತೆ


इतर भाषांमध्ये अनुवाद :

बहुत कम मात्रा में होने की या दुर्लभ होने की अवस्था या भाव।

गरमी के दिनों में पानी की तंगी होती है।
असुलभता, कमी, क़िल्लत, किल्लत, तंगी, दुर्लभता

The state of needing something that is absent or unavailable.

There is a serious lack of insight into the problem.
Water is the critical deficiency in desert regions.
For want of a nail the shoe was lost.
deficiency, lack, want

अर्थ : ತೊಂದರೆ, ದುಃಖದ ಸ್ಥಿತಿ ಅಥವಾ ಭಾವ

उदाहरणे : ಕಷ್ಟದ ಪರಿಸ್ಥಿತಿಯಲ್ಲಿಯೂ ಅವನ ಕುಟುಂಬದ ಜನರು ಒಂದಾಗಿದ್ದು ಅವರ ಒಕ್ಕಟ್ಟನ್ನು ಎತ್ತಿ ಹಿಡಿದ್ದಿದ್ದಾರೆ.

समानार्थी : ಉಪದ್ರವದ ಪರಿಸ್ಥಿತಿ, ಕಷ್ಟದ ಪರಿಸ್ಥಿತಿ, ಕೊರತೆ, ತೊಂದರೆ, ದುಃಖ, ಹಿಂಸೆ


इतर भाषांमध्ये अनुवाद :

अभावग्रस्त होने की अवस्था या भाव।

तंगी के बावज़ूद भी उस परिवार ने सच्चाई का साथ नहीं छोड़ा।
अभावग्रस्तता, कड़की, क़िल्लत, किल्लत, तंगी

A state occasioned by scarcity of money and a shortage of credit.

stringency, tightness

अर्थ : ಹಣದ ಕೊರತೆ

उदाहरणे : ಇಂದು ಹಣದ ಕೊರತೆ ಹೆಚ್ಚಾಗಿದೆ.

समानार्थी : ಕೊರತೆ


इतर भाषांमध्ये अनुवाद :

पैसे की कमी।

आजकल तंगी चल रही है।
अर्थकष्ट, कड़की, तंगी

चौपाल