अर्थ : ಶರೀರದ ಈ ಮುದ್ರೆ ಯಾರಿಗಾದರೂ ಅಭಯ ಅಥವಾ ಪೂರ್ಣ ಆಶ್ವಾಸನೆ ನೀಡುವುದರ ಸೂಚಕವಾಗಿರುತ್ತದೆ
उदाहरणे :
ಈ ದೇವಸ್ಥಾನದ ಗಣೇಶನ ಮೂರ್ತಿಯನ್ನು ಅಭಯ ಮುದ್ರೆಯಲ್ಲಿ ಸ್ಥಾಪಿಸಲಾಗಿದೆ.
समानार्थी : ಅಭಯ ಮುದ್ರೆ, ಅಭಯ-ಮುದ್ರೆ
इतर भाषांमध्ये अनुवाद :
शरीर की वह मुद्रा जो किसी को अभय या पूर्ण आश्वासन देने की सूचक होती है तथा जिसे दाहिने हाथ की हथेली सामने की ओर रखते हुए कुछ ऊपर उठाकर दिखाई या व्यक्त की जाती है।
इस मंदिर की भगवान गणेश की मूर्ति अभय मुद्रा में स्थापित है।