अर्थ : ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಇಲ್ಲವೇ ಸಾಮಾಜಿಕವಾಗಿ ಬಲಹೀನಳಾದ ಸ್ತ್ರೀ
उदाहरणे :
ಅಸಹಾಯಕ ಹೆಣ್ಣನ್ನು ಎಲ್ಲರೂ ಪೀಡಿಸುತ್ತಾರೆ.
समानार्थी : ಅಸಹಾಯಕ ಸ್ತ್ರೀ, ಅಸಹಾಯಕ ಹೆಂಗಸು, ಅಸಹಾಯಕ ಹೆಣ್ಣು
इतर भाषांमध्ये अनुवाद :
अर्थ : ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ
उदाहरणे :
ಇಂದಿನ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯು ಪುರುಷರಿಗೆ ಸಮಾನರಾಗಿದ್ದಾರೆ
समानार्थी : ನಾರಿ, ಭಾಮ, ಮಹಿಳೆ, ಸುನಂದಿನಿ, ಸ್ತ್ರೀ, ಹೆಂಗಸು
इतर भाषांमध्ये अनुवाद :
मनुष्य जाति के जीवों के दो भेदों में से एक जो गर्भ धारण करके संतान उत्पन्न कर सकती है।
आज की महिलाएँ हर क्षेत्र में पुरुषों की बराबरी कर रही हैं।