पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಫೀಮು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಫೀಮು   ನಾಮಪದ

अर्थ : ಒಂದು ಬಗೆಯ ಗಸಗಸೆಯ ಗಿಡದ ರಸದಿಂದ ತಯಾರಿಸಿದ, ಉತ್ತೇಜಕವಾಗಿ ಮಯಕ ಅಥವಾ ನಿದ್ದೆ ಬರಿಸುವುದಕ್ಕಾಗಿ ಅದರ ಹೊಗೆಯನ್ನು ಸೇದುವ ಅಥವಾ ಅದನ್ನು ಹಾಗೆಯೇ ತಿನ್ನುವ, ಶಾಮಕ ಔಷಧದಲ್ಲಿ ಬಳಸುವ, ಕೆಂಪು ಛಾಯೆಯ ಕಂದು ಬಣ್ಣದ, ಕಟು ವಾಸನೆಯ, ಒಂದು ಕಹಿಯಾದ ಔಷಧ ವಸ್ತು

उदाहरणे : ಸುರೇಶನು ಅಫೀಮಿಗೆ ದಾಸನಾಗಿದ್ದಾನೆ.


इतर भाषांमध्ये अनुवाद :

पोस्त के डोडे का गोंद जो कड़वा, मादक और विषाक्त होता।

सुरेश जब तक अफ़ीम नहीं खा लेता उसे नींद नहीं आती।
अफ़ीम, अफीम, अफू, अफेन, अफेल, अफ्यून, अरुण, अरुन, अहिफेन, आफू, आफूक, नागफेन, फणिफेन, हाफु

An addictive narcotic extracted from seed capsules of the opium poppy.

opium

अर्थ : ಒಂದು ಗಿಡ ಅದರ ಹಣ್ಣಿನಿಂದ ಅಫೀಮನ್ನು ತಯಾರಿಸುತ್ತಾರೆ ಇದು ಒಂದು ತರಹದ ಮಾದಕದ್ರವ್ಯ

उदाहरणे : ಅವನು ತನ್ನ ಮನೆಯ ಹಿತ್ತಿಲಿನಲ್ಲಿ ಅಫೀಮು ಹಾಕಿದ್ದಾನೆ.

समानार्थी : ಅಫು


इतर भाषांमध्ये अनुवाद :

वह पौधा जिसके डोडे में से अफ़ीम निकलती है।

उसने अपने घर के पिछवाड़े अफ़ीम लगाई है।
अफ़ीम, अफ़ू, अफीम, अफू, पोस्त, पोस्ता

Southwestern Asian herb with greyish leaves and white or reddish flowers. Source of opium.

opium poppy, papaver somniferum

चौपाल