पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪ್ಸರೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪ್ಸರೆ   ನಾಮಪದ

अर्थ : ಇಂದ್ರನ ಸಭೆಯಲ್ಲಿ ನೃತ್ಯ ಮಾಡುವ ದೇವಾಂಗನೆಯರು

उदाहरणे : ಮೇನಕಾ, ಮೋಹಿನಿ, ರಂಭಾ ಮುಂತಾದವರು ಇಂದ್ರ ಲೋಕದಲ್ಲಿ ಅಪ್ಸರೆಯಾಗಿದ್ದರು.

समानार्थी : ದಿವ್ಯಾಂಗನೆ, ದೇವ ನರ್ತಕಿ, ದೇವಾಂಗನೆ


इतर भाषांमध्ये अनुवाद :

(classical mythology) a minor nature goddess usually depicted as a beautiful maiden.

The ancient Greeks believed that nymphs inhabited forests and bodies of water.
nymph

अर्थ : ಅನುಪಮ ಸುಂದರಿ

उदाहरणे : ನೆನ್ನ ನನ್ನ ಕನಸಿನಲ್ಲಿ ಅಪ್ಸೆರೆಯೊಬ್ಬಳು ಬಂದಿದ್ದಳು.


इतर भाषांमध्ये अनुवाद :

अनुपम सुंदरी।

सुना है, उस अप्सरा ने एक धनी से शादी कर ली है।
अप्सरा

A voluptuously beautiful young woman.

houri, nymph

अर्थ : ಮುಸ್ಲೀಮರ ಪ್ರಕಾರ ಸ್ವರ್ಗದ ಅಪ್ಸರೆಯರು

उदाहरणे : ಅಪ್ಸರೆಯರು ಸ್ವರ್ಗದಲ್ಲಿ ವಾಸ ಮಾಡುತ್ತಾರೆ.

समानार्थी : ಚಲುವೆ, ಸೌಂದರ್ಯವತಿ


इतर भाषांमध्ये अनुवाद :

मुसलमानों के अनुसार, जन्नत की अप्सरा।

हूरें जन्नत में निवास करती हैं।
हूर

(Islam) one of the dark-eyed virgins of perfect beauty believed to live with the blessed in Paradise.

houri

अर्थ : ಇರಾನಿ ಸಂಸ್ಕೃತಿಯ ಅನುಸಾರವಾಗಿ ಕಾಫ್ ಎಂಬ ಪರ್ವತದ ಮೇಲೆ ಅತಿ ಸುಂದರವಾದ ಕಲ್ಪನೆಯ ಹೆಂಗಸೊಬ್ಬಳು ವಾಸವಾಗಿದ್ದಳು.

उदाहरणे : ಅಮ್ಮ ತನ್ನ ಮಗುವಿಗೆ ಯಕ್ಷಿಣಿಯರ ಬಗ್ಗೆ ಕಥೆಯನ್ನು ಹೇಳುತ್ತಿದ್ದರು.

समानार्थी : ಯಕ್ಷಿಣಿಯರು


इतर भाषांमध्ये अनुवाद :

फ़ारस की अनुश्रुति के अनुसार काफ़ पर्वत पर बसनेवाली परों से युक्त कल्पित परम सुंदर स्त्री।

माँ अपने बच्चे को परियों की कहानी सुना रही है।
परी

A small being, human in form, playful and having magical powers.

faerie, faery, fairy, fay, sprite

चौपाल