पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪ್ರಾಪ್ತವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪ್ರಾಪ್ತವಾದ   ಗುಣವಾಚಕ

अर्थ : ಬೇಕಾದುದು ಸಿಗದೇ ಇರುವುದು

उदाहरणे : ಪರಿಶ್ರಮಕೊಡುವ ವ್ಯಕ್ತಿಗೆ ಜಗತ್ತಿನಲ್ಲಿ ಸಿಗದೆ ಇರುವುದು ಯಾವುದೂ ಇಲ್ಲ.

समानार्थी : ಅಪ್ರಾಪ್ತ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಅಲಭ್ಯ, ಅಲಭ್ಯವಾದ, ಅಲಭ್ಯವಾದಂತ, ಅಲಭ್ಯವಾದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಲಭ್ಯವಲ್ಲದ, ಲಭ್ಯವಲ್ಲದಂತ, ಲಭ್ಯವಲ್ಲದಂತಹ, ಲಭ್ಯವಾಗದ, ಲಭ್ಯವಾಗದಂತ, ಲಭ್ಯವಾಗದಂತಹ, ಸಿಗದ, ಸಿಗದಂತ, ಸಿಗದಂತಹ


इतर भाषांमध्ये अनुवाद :

जो प्राप्त न हुआ हो।

मेहनती व्यक्ति के लिए दुनिया में कुछ भी अप्राप्त नहीं है।
अनवाप्त, अनापन्न, अनाप्त, अप्राप्त, अलब्ध, अलभ्य, अलह

Impossible to achieve.

An unattainable goal.
unachievable, unattainable, undoable, unrealizable

अर्थ : ಯಾವುದು ಪ್ರಾಪ್ತವಾಗಿಲ್ಲವೋ

उदाहरणे : ಅಪ್ರಾಪ್ತ ಬಾಲಕ ಮತ್ತು ಬಾಲಕಿಯರ ವಿವಾಹ ಮಾಡುವುದು ಕಾನೂನು ಬಾಹಿರವಾಗಿದೆ.

समानार्थी : ಅಪ್ರಾಪ್ತ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ


इतर भाषांमध्ये अनुवाद :

जिसे प्राप्त न हुआ हो।

यौवन अप्राप्त बाला का विवाह नहीं होना चाहिए।
अप्राप्त

अर्थ : ಪ್ರಾಯಕ್ಕೆ ಬರದ ಇನ್ನು ಬೆಳವಣಿಗೆಯ ಹಂತದಲ್ಲಿರುವ ಹುಡುಗ ಅಥವಾ ಹುಡುಗಿ

उदाहरणे : ಎಳೆ_ವಯೋಮಾನದ ಹುಡುಗಿಯೊಬ್ಬಳ ನೃತ್ಯ ಆಕರ್ಶಕವಾಗಿತ್ತು.

समानार्थी : ಅಪ್ರಾಪ್ತಯೌವನದ, ಅಪ್ರಾಪ್ತಯೌವನದಂತ, ಅಪ್ರಾಪ್ತಯೌವನದಂತಹ, ಅಪ್ರಾಪ್ತವಾದಂತ, ಅಪ್ರಾಪ್ತವಾದಂತಹ, ಎಳೆ ವಯೋಮಾನದ, ಎಳೆ ವಯೋಮಾನದಂತ, ಎಳೆ ವಯೋಮಾನದಂತಹ


इतर भाषांमध्ये अनुवाद :

जो वयस्क न हो।

एक अवयस्क बालिका ने मुझे अंताक्षरी में हरा दिया।
अप्राप्तयौवन, अप्राप्तव्यवहार, अप्रौढ़, अल्पवयस्क, अल्हड़, अवयस्क, कमसिन, नाबालिग, नाबालिग़

(used of living things especially persons) in an early period of life or development or growth.

Young people.
immature, young

चौपाल