पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪ್ರಮಾಣಿಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪ್ರಮಾಣಿಕ   ಗುಣವಾಚಕ

अर्थ : ಪ್ರಮಾಣಿಕತೆಯನ್ನು ಹೊಂದಿಲ್ಲದಂತಹ

उदाहरणे : ಅಪ್ರಮಾಣಿಕ ವ್ಯಕ್ತಿಯ ಮೇಲೆ ಯಾರೂ ವಿಶ್ವಾಸವನ್ನು ಇಡುವುದಿಲ್ಲ.

समानार्थी : ಅಪ್ರಮಾಣಿಕನಾದ, ಅಪ್ರಮಾಣಿಕನಾದಂತ, ಅಪ್ರಮಾಣಿಕನಾದಂತಹ, ಪ್ರಮಾಣರಹಿತ, ಪ್ರಮಾಣರಹಿತವಾದ, ಪ್ರಮಾಣರಹಿತವಾದಂತ, ಪ್ರಮಾಣರಹಿತವಾದಂತಹ


इतर भाषांमध्ये अनुवाद :

प्रमाण से सिद्ध न होने वाला।

अप्रामाणिक वक्तव्य पर कौन विश्वास करेगा।
अप्रमाणिक, अप्रामाणिक

अर्थ : ಕುತಂತ್ರ ಅಥವಾ ಕಪಟ ಮಾಡುವಂತ ಜನರು

उदाहरणे : ಅಪ್ರಮಾಣಿಕ ಜನರನ್ನು ನಂಬಬಾರದು.

समानार्थी : ಅಪ್ರಮಾಣಿಕವಾದ, ಅಪ್ರಮಾಣಿಕವಾದಂತ, ಅಪ್ರಮಾಣಿಕವಾದಂತಹ, ಠಕ್ಕಿನ, ಠಕ್ಕಿನಂತ, ಠಕ್ಕಿನಂತಹ, ತಟವಟದ, ತಟವಟದಂತ, ತಟವಟದಂತಹ, ದಗಲಬಾಜಿಯ, ದಗಲಬಾಜಿಯಂತ, ದಗಲಬಾಜಿಯಂತಹ, ಮೋಸದ, ಮೋಸದಂತ, ಮೋಸದಂತಹ, ವಂಚನೆಯ, ವಂಚನೆಯಂತ, ವಂಚನೆಯಂತಹ


इतर भाषांमध्ये अनुवाद :

छल कपट या किसी प्रकार का अनाचार करनेवाला।

बेईमान लोगों पर भरोसा नहीं करना चाहिए।
ईमानफ़रोश, गद्दार, बदनीयत, बेईमान

चौपाल