पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪ್ಪಳಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪ್ಪಳಿಸು   ಕ್ರಿಯಾಪದ

अर्थ : (ವೇಗವಾಗಿ)ಸೇರು ಅಥವಾ ಸಂಯೋಗವಾಗುವ ಪ್ರಕ್ರಿಯೆ

उदाहरणे : ಅಲೆಗಳು ದಡ್ಡಕ್ಕೆ ಬಂದ್ದು ಅಪ್ಪಳಿಸುತ್ತಿದೆ.


इतर भाषांमध्ये अनुवाद :

किसी से अचानक मिलना या संयोग होना।

कल मैं अपनी सहेली से बाज़ार में टकरा गई।
टकराना

अर्थ : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

उदाहरणे : ಅವನು ಬೆತ್ತದಿಂದ ಹೊಡೆದನು.

समानार्थी : ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ, ಹೊಡೆ


इतर भाषांमध्ये अनुवाद :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

अर्थ : ಭಯಂಕರವಾಗಿ ಬೀಳುವುದು ಅಥವಾ ಡಿಕ್ಕಿ ಹೊಡೆದು ಬೀಳುವ ಪ್ರಕ್ರಿಯೆ

उदाहरणे : ವಿಮಾನ ನಿಲ್ದಾಣದಲ್ಲಿ ಎರಡು ವಿಮಾನ ಪರಸ್ಪರ ಅಪ್ಪಳಿಸಿದವು.

समानार्थी : ಡಿಕ್ಕಿ ಹೊಡೆ


इतर भाषांमध्ये अनुवाद :

धमाके से गिरना या टक्कर खाना।

हवाई पट्टी पर एक प्लेन क्रैश हो गया।
क्रैश होना

Fall or come down violently.

The branch crashed down on my car.
The plane crashed in the sea.
crash

चौपाल