पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪ್ಪಣೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪ್ಪಣೆ   ನಾಮಪದ

अर्थ : ಯಾವುದೇ ಕೆಲಸವನ್ನು ಮಾಡಲು ಅಧಿಕಾರ ಕೊಡುವ ವ್ಯಕ್ತಿ ಅಥವಾ ವಿಷಯ

उदाहरणे : ಪೊಲೀಸರು ವಾರೆಂಟು ಇಲ್ಲದೆ ಯಾರನ್ನು ಬಂದಿಸಲು ಆಗುವುದಿಲ್ಲ.

समानार्थी : ಅಧಿಕಾರ ಪತ್ರ, ವಾರೆಂಟು


इतर भाषांमध्ये अनुवाद :

वह आज्ञापत्र जिसमें किसी को कोई कार्य करने की आज्ञा या स्वत्व दिया गया हो।

बिना अनुज्ञापत्र के पुलिस किसी को गिरफ्तार नहीं कर सकती।
अधिकरण्य, अधिपत्र, अनुज्ञा-पत्र, अनुज्ञापत्र, वारंट, वॉरंट

A writ from a court commanding police to perform specified acts.

warrant

अर्थ : ರಜ ತೆಗೆದುಕೊಳ್ಳಲು ಅನುಮತಿ

उदाहरणे : ಮನೆಗೆ ಹೋಗಲು ಹದಿನೈದು ದಿನ ಹಿಂದೆಯೆ ನೀನು ರಜೆ ಚೀಟಿ ನೀಡಬೇಕು.

समानार्थी : ಅನುಜ್ಞೆ, ಅನುಮತಿ, ರಜೆ, ಸೂಟಿ


इतर भाषांमध्ये अनुवाद :

वह दिन जिसमें काम पर से अनुपस्थित रहने की स्वीकृति मिली हो।

घर जाने के लिए मेरी पंद्रह दिन की छुट्टी मंजूर हो गई है।
अवकाश, छुट्टी, रज़ा, रजा

अर्थ : ಯಾವುದಾದರು ವಸ್ತುವನ್ನು ತರವು, ಮಾಡುವ ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಹೇಳುವ ಅಥವಾ ಆಗ್ರಹ ಮಾಡುವ ಕ್ರಿಯೆ

उदाहरणे : ಜನರ ಬೇಡಿಕೆಯ ಮೇರೆಗೆ ಗಾಯಕನು ಹಾಡನ್ನು ಹೇಳಿದನು.

समानार्थी : ಆಜ್ಞೆ, ಬೇಡಿಕೆ


इतर भाषांमध्ये अनुवाद :

किसी से कोई वस्तु लाने, बनाने या कोई काम करने के लिए आज्ञा देने या अनुरोध करने की क्रिया।

लोगों की फरमाइश पर ही गायक ने गाना सुनाया।
उसने नृत्यांगना से अपने मनपसंद गाने पर नृत्य करने की फरमाइश की।
फरमाइश, फर्माइश, फ़रमाइश, फ़र्माइश

The verbal act of requesting.

asking, request

अर्थ : ನ್ಯಾಯಾಲಯದಲ್ಲಿ ಹಾಜಾರಾಗಬೇಕೆಂದು ನ್ಯಾಯಾಲಯದಿಂದ ಆಜ್ಞೆ ಮಾಡುವ ಪತ್ರ

उदाहरणे : ಹಾಜರಾತಿ ಆದೇಶ ಪಡೆದ ಮೇಲೂ ಅವನು ನ್ಯಾಯಾಲಕ್ಕೆ ಹೋಗಲಿಲ್ಲ

समानार्थी : ಹಾಜರಾತಿ ಆದೇಶ


इतर भाषांमध्ये अनुवाद :

न्यायालय का वह आज्ञा पत्र जिसमें किसी को न्यायालय में उपस्थित होने की आज्ञा दी जाती है।

सम्मन पाने के बाद भी वह न्यायालय में उपस्थित नहीं हुआ।
आकारक, आदेशिका, आह्वान, तलबनामा, समन, सम्मन

अर्थ : ಈ ರೀತಿ ಮಾಡು ಅಥವಾ ಆ ರೀತಿ ಮಾಡಬೇಡ ಎಂದು ಅಧಿಕಾರದಿಂದ ಹೇಳುವುದು

उदाहरणे : ಆದೇಶದ ಮೇರೆಗೆ ಅವನು ಕೆಲಸ ಮಾಡುತ್ತಿದ್ದಾನೆ.

समानार्थी : ಆಜ್ಞೆ, ಆದೇಶ

चौपाल