पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪೂರ್ವವಾದಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪೂರ್ವವಾದಂತ   ಗುಣವಾಚಕ

अर्थ : ಬಹು ಅಂಶಗಳಲ್ಲಿ ಒಂದಾದಂತಹ

उदाहरणे : ಆ ಅಪೂರ್ವ ವೀಣಾವಾದಕ ನಮ್ಮೂರಿನವನಂತೆ.

समानार्थी : ಅನನ್ಯ, ಅಪೂರ್ವ, ಅಪೂರ್ವವಾದ, ಅಪೂರ್ವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಉತ್ಕೃಷ್ಟ, ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ಶ್ರೇಷ್ಟ, ಶ್ರೇಷ್ಟವಾದ, ಶ್ರೇಷ್ಟವಾದಂತ, ಶ್ರೇಷ್ಟವಾದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ


इतर भाषांमध्ये अनुवाद :

बहुतों में से एक।

वे अन्यतम सारंगी वादक थे।
अन्यतम

अर्थ : ಹಿಂದೆ ಎಂದೂ ಕಾಣದ ಅಪರೂಪವಾದಂತಹದ್ದು

उदाहरणे : ಶ್ಯಾಮನು ಪರೀಕ್ಷೆಯಲ್ಲಿ ಅಭೂತಪೂರ್ವ ಯಶ ಸಾಧಿಸಿದ್ದಾನೆ.

समानार्थी : ಅಪೂರ್ವ, ಅಪೂರ್ವವಾದ, ಅಪೂರ್ವವಾದಂತಹ, ಅಭೂತಪೂರ್ವ, ಅಭೂತಪೂರ್ವವಾದ, ಅಭೂತಪೂರ್ವವಾದಂತ, ಅಭೂತಪೂರ್ವವಾದಂತಹ


इतर भाषांमध्ये अनुवाद :

जैसा पहले न हुआ हो।

श्याम को परीक्षा में अभूतपूर्व सफलता मिली।
अपूर्व, अभूतपूर्व, अलेखी

चौपाल