पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪೂರ್ವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪೂರ್ವ   ನಾಮಪದ

अर्थ : ಆಧುನಿಕತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

उदाहरणे : ಆಧುನಿಕತೆಯ ಅರ್ಥ ಇಲ್ಲಿ ಇಲ್ಲ ಏಕೆಂದರೆ ಅದು ನಾವು ನಮ್ಮ ಪುರಾತನ ರೀತಿ-ರಿವಾಜುಗಳನ್ನು ಮರೆಮಾಚುವಂತಹದ್ದು.

समानार्थी : ಅಚ್ಚ, ಅತ್ಯಾಧುನಿಕ, ಆಧುನಿಕ ಕಾಲ, ಆಧುನಿಕತೆ, ಇಂದಿನ, ಇತ್ತೀಚಿಗಿನ, ಇತ್ತೀಚಿನ, ಈಗಿನ ಕಾಲ, ನವಶೈಲಿನ, ನವೀನ, ನೂತನಕಾಲದ, ಹೊಚ್ಚ, ಹೊಚ್ಚ-ಹೊಸ, ಹೊಚ್ಚಹೊಸ, ಹೊಸ, ಹೊಸಕಾಲ, ಹೊಸತನ, ಹೊಸತು, ಹೊಸದು


इतर भाषांमध्ये अनुवाद :

आधुनिक होने की अवस्था या भाव।

आधुनिकता का अर्थ यह नहीं है कि हम अपने पुराने रीति-रिवाजों को भूल जाएँ।
अर्वाचीनता, आधुनिक कालीनता, आधुनिकता

The quality of being current or of the present.

A shopping mall would instill a spirit of modernity into this village.
contemporaneity, contemporaneousness, modernism, modernity, modernness

अर्थ : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

उदाहरणे : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

समानार्थी : ಅದ್ಭುತ, ಅಸಾಧಾರಣ, ಉತ್ಕೃಷ್ಟ, ಉತ್ತಮ, ನೂತನ, ವಿಚಿತ್ರ, ವಿಲಕ್ಷಣ


इतर भाषांमध्ये अनुवाद :

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ಅಪೂರ್ವ   ಗುಣವಾಚಕ

अर्थ : ಬಹು ಅಂಶಗಳಲ್ಲಿ ಒಂದಾದಂತಹ

उदाहरणे : ಆ ಅಪೂರ್ವ ವೀಣಾವಾದಕ ನಮ್ಮೂರಿನವನಂತೆ.

समानार्थी : ಅನನ್ಯ, ಅಪೂರ್ವವಾದ, ಅಪೂರ್ವವಾದಂತ, ಅಪೂರ್ವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಉತ್ಕೃಷ್ಟ, ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ಶ್ರೇಷ್ಟ, ಶ್ರೇಷ್ಟವಾದ, ಶ್ರೇಷ್ಟವಾದಂತ, ಶ್ರೇಷ್ಟವಾದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ


इतर भाषांमध्ये अनुवाद :

बहुतों में से एक।

वे अन्यतम सारंगी वादक थे।
अन्यतम

अर्थ : ಹಿಂದೆ ಎಂದೂ ಕಾಣದ ಅಪರೂಪವಾದಂತಹದ್ದು

उदाहरणे : ಶ್ಯಾಮನು ಪರೀಕ್ಷೆಯಲ್ಲಿ ಅಭೂತಪೂರ್ವ ಯಶ ಸಾಧಿಸಿದ್ದಾನೆ.

समानार्थी : ಅಪೂರ್ವವಾದ, ಅಪೂರ್ವವಾದಂತ, ಅಪೂರ್ವವಾದಂತಹ, ಅಭೂತಪೂರ್ವ, ಅಭೂತಪೂರ್ವವಾದ, ಅಭೂತಪೂರ್ವವಾದಂತ, ಅಭೂತಪೂರ್ವವಾದಂತಹ


इतर भाषांमध्ये अनुवाद :

जैसा पहले न हुआ हो।

श्याम को परीक्षा में अभूतपूर्व सफलता मिली।
अपूर्व, अभूतपूर्व, अलेखी

चौपाल