अर्थ : ಮುಗಿಯದೆ ಅರ್ಧಕ್ಕೆ ನಿಂತ ಕೆಲಸ ಅಥವಾ ಸಂಗತಿ
उदाहरणे :
ಅಪೂರ್ಣವಾದ ಕೆಲಸವನ್ನು ಇಂದು ಪೂರ್ಣಗೊಳಿಸಿದೆ.
समानार्थी : ಅಪೂರ್ಣವಾದ, ಅಪೂರ್ಣವಾದಂತ, ಪೂರ್ತಿ ಮುಗಿಯದ, ಪೂರ್ತಿ ಮುಗಿಯದಂತ, ಪೂರ್ತಿ ಮುಗಿಯದಂತಹ
इतर भाषांमध्ये अनुवाद :
अर्थ : ಯಾವುದೇ ಕೆಲಸವು ಪೂರ್ಣವಾಗದೇ ಇರುವ ಸ್ಥಿತಿ ಅಥವಾ ಭಾವ
उदाहरणे :
ಈಗ ಅವರು ಅಪೂರ್ಣವಾದ ಕೆಲಸಕ್ಕೆ ಮತ್ತೆ ಚಾಲನೆ ನೀಡಿದ್ದಾರೆ.
समानार्थी : ಅಪೂರ್ಣವಾದ, ಅಪೂರ್ಣವಾದಂತ, ಪೂರ್ತಿಯಾಗದ, ಪೂರ್ತಿಯಾಗದಂತ, ಪೂರ್ತಿಯಾಗದಂತಹ
इतर भाषांमध्ये अनुवाद :